Valentine's Day Special: ಪ್ರೇಮ ವಿವಾಹಕ್ಕೆ ಕುಟುಂಬ ಸದಸ್ಯರ ಮನವೊಲಿಸುವುದು ಅತ್ಯಂತ ಕಷ್ಟದ ಕೆಲಸವಾದರೂ ಸರಿಯಾದ ವಿಧಾನ ಅಳವಡಿಸಿಕೊಂಡರೆ ಅದು ಸುಲಭ ಸಾಧ್ಯ. ಇಂದು ನಾವು ನಿಮಗಾಗಿ ಈ ವಿಷಯದಲ್ಲಿ ಐದು ಸಲಹೆಗಳನ್ನು ನೀಡುತ್ತಿದ್ದು, ಅವುಗಳನ್ನು ಅನುಸರಿಸುವ ಮೂಲಕ ನೀವು ಸುಲಭವಾಗಿ ನಿಮ್ಮ ಪೋಷಕರನ್ನು ಪ್ರೇಮ ವಿವಾಹಕ್ಕೆ ಮನವರಿಕೆ ಮಾಡಲು ಸಾಧ್ಯವಾಗುತ್ತದೆ. (Lifestyle News In Kannada)
ಪ್ರೇಮಿಗಳ ದಿನ, ಆಂಗ್ಲ ಭಾಷೆಯಲ್ಲಿ ಹೇಳ್ಬೇಕು ಅಂದ್ರೆ, ವ್ಯಾಲೆಂಟೆನ್ಸ್ ಡೇ.. ಅಂದು ಎಲ್ಲಿ ನೋಡಿದ್ರು ಪ್ರೇಮಿಗಳ ಕಲರವ, ಚಇನ್ನು ಕೆಲವು ಜೋಡಿಗಳು ಪ್ರೇಮಿಗಳ ದಿನವನ್ನು ಆಚರಣೆ ಮಾಡೋಕೆ ಅಂತ ಊಟಿ, ಕೊಡೈಕೆನಾಲ್, ಗೋವಾ, ಚಿಕ್ಕಮಗಳೂರು, ಹೀಗೆ ನಾನಾ ರೊಮ್ಯಾಂಟಿಕ್ ಪ್ಲೇಸ್ಗಳಿಗೆ ತೆರಳುತ್ತಾರೆ..
ಪ್ರೇಮಿಗಳ ದಿನ.. ವಿಶ್ವ ಪ್ರೇಮಿಗಳ ದಿನ.. ಇದು ಪ್ರೇಮಿಗಳಿಗೆ ಮೀಸಲಾದ ದಿನ. ಹಾಗಾಗಿಯೇ ಪ್ರೇಮಿಗಳ ಅನುಕೂಲಕ್ಕಾಗಿ ದೇಶವೊಂದು ವಿಚಿತ್ರ ನಿರ್ಧಾರ ಕೈಗೊಂಡಿದೆ. ಪ್ರೇಮಿಗಳ ದಿನದಂದು ದೇಶಾದ್ಯಂತ 95 ಮಿಲಿಯನ್ ಉಚಿತ ಕಾಂಡೋಮ್ಗಳನ್ನು ವಿತರಿಸಲು ನಿರ್ಧರಿಸಿದೆ. ಆ ದೇಶ ಬೇರಾವುದೂ ಅಲ್ಲ.. ಪ್ರವಾಸಿಗರ ಸ್ವರ್ಗ ಎನಿಸಿರುವ ಥಾಯ್ಲೆಂಡ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.