Valentine 2023: ಪ್ರೀತಿಯು ಸಿಹಿಯಾಗಿದ್ದು ಅದು ಜೀವನದಲ್ಲಿ ಸಂತೋಷವನ್ನು ತುಂಬುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಜೀವನದಲ್ಲಿ, ಪ್ರೀತಿಯು ಸಿಹಿಯಾಗಿರಲಿಲ್ಲ. ಬದಲಾಗಿ ಕಹಿಯ ಮಳೆಗರೆದಿತ್ತು. ಇಂದು ಒಬ್ಬರನ್ನ ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾದ ಬಾಲಿವುಡ್ ನ ಸ್ಟಾರ್ ನಟಿಯರಿವರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Valentine’s Day 2023 Wishes: ಪ್ರೇಮಿಗಳ ದಿನವು ಪ್ರೀತಿಯ ಆಚರಣೆಗೆ ಮೀಸಲಿಟ್ಟ ಅರ್ಥಪೂರ್ಣ ಕ್ಷಣ. ಆ ವಿಶೇಷ ದಿನದಂದು ನಿಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ಅರ್ಥಪೂರ್ಣ ಪದಗಳ ಮೂಲಕ ತಿಳಿಸಲು ನಾವಿಂದು ಸಹಾಯ ಮಾಡುತ್ತೇವೆ. ಇಲ್ಲಿ ನೀಡಲಾದ ಸಂದೇಶಗಳನ್ನು ನಿಮ್ಮ ಸಂಗಾತಿ ಕಳುಹಿಸಿ. ಮನದಲ್ಲಿರುವ ಪ್ರೀತಿಗೆ ಅರ್ಥ ನೀಡಿ.
Valentine's Day Special Gift: ಪ್ರೇಮಿಗಳ ದಿನಾಚರಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದೆ. ಇಂದು ನಾವು ಈ ಲೇಖನದಲ್ಲಿ ನಿಮಗೆ ಕೆಲ ವಿಶಿಷ್ಟ ಉಡುಗೊರೆಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಉಡುಗೊರೆಗಳನ್ನು ನೀವು ನಿಮ್ಮ ಸಂಗಾತಿಗೆ ನೀಡಿದರೆ ನಿಮ್ಮ ನಡುವಿನ ಪ್ರೀತಿ ಹೆಚ್ಚಾಗಲಿದೆ ಮತ್ತು ಸಂಬಂಧದಲ್ಲಿ ಸಂತೋಷದ ಸುರಿಮಳೆಯಾಗಲಿದೆ. ವಾಸ್ತು ಶಾಸ್ತ್ರದ ಪ್ರಕಾರ ನಿಸರ್ಗಕ್ಕೆ ಸಂಬಂಧಿಸಿದ ಉಡುಗೊರೆಗಳನ್ನೂ ನೀಡುವುದು ಪ್ರೇಮ ಸಂಬಂಧದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
Valentine's Day Offer: ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ವೊಡಾಫೋನ್-ಐಡಿಯಾ ತನ್ನ ಗ್ರಾಹಕರಿಗೆ 5 ಜಿಬಿ ಉಚಿತ ಡೇಟಾ ನೀಡಲು ಮುಂದಾಗಿದೆ. ಅಷ್ಟೇ ಅಲ್ಲ, ಅದೃಷ್ಟಶಾಲಿ ಗ್ರಾಹಕರಿಗೆ ರೂ.5000 ಗೆಲ್ಲುವ ಅವಕಾಶ ಕೂಡ ಕಂಪನಿ ನೀಡುತ್ತಿದೆ
Valentine's Day 2023: ಪ್ರೇಮಿಗಳ ದಿನ ಸಮೀಪಿಸುತ್ತಿದೆ. ಈ ಬಾರಿಯ ವ್ಯಾಲೆಂಟೈನ್ ಡೇ ದಿನ ನೀವೂ ಕೂಡ ನಿಮ್ಮ ಸಂಗಾತಿಗೆ ಉಡುಗೊರೆಯನ್ನು ಕೊಡಲು ಯೋಜನೆ ಹಾಕಿಕೊಂಡಿದ್ದರೆ, ನೀವು ಜಾಕೆಟ್ಗಳು, ಜೀನ್ಸ್, ಬಟ್ಟೆ, ಕೈಗಡಿಯಾರಗಳು, ವರ್ಣರಂಜಿತ ನೆಕ್ಲೇಸ್ಗಳು, ಗ್ಯಾಜೆಟ್ಗಳು, ಸೊಗಸಾದ ಬಟ್ಟೆ, ಅಥವಾ ಕಿವಿಯೋಲೆಗಳನ್ನು ಉಡುಗೊರೆಯಾಗಿ ಕೊಡಬಹುದು.
Valentine's Day 2023 Special Offer: ಈ ಬಾರಿಯ ವ್ಯಾಲೆಂಟೈನ್ ಡೇ ಆಚರಿಸಲು ಐಆರ್ಸಿಟಿಸಿ 5 ದಿನಗಳು ಹಾಗೂ 4 ರಾತ್ರಿಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ. ಬನ್ನಿ ಬುಕ್ಕಿಂಗ್ ಪ್ರಕ್ರಿಯೆ ಯಾವಾಗ ಪ್ರಾರಂಭಗೊಳ್ಳಲಿದೆ ತಿಳಿದುಕೊಳ್ಳೋಣ,
Valentine's Day 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ಜಾತಕದವರ ಪಾಲಿಗೆ ಈ ಬಾರಿಯ ವ್ಯಾಲೆಂಟೈನ್ ಡೇ ತುಂಬಾ ವಿಶೇಷವಾಗಿರಲಿದೆ. ಈ ಬಾರಿ ಕೆಲ ಜಾತಕದವರಿಗೆ ಅವರ ಜೀವನದ ನೈಜ ಪ್ರೀತಿ ಸಿಗಲಿದ್ದು, ಬಾಳ ಸಂಗಾತಿಯ ಅವರ ಹುಡುಕಾಟಕ್ಕೆ ತೆರೆಬೀಳಲಿದೆ.
Valentine's Day 2023: ಫೆಬ್ರವರಿ 14, 2023 ರ ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಇಂದು ನಾವು ನಿಮಗೆ ನಿಮ್ಮ ಯಶಸ್ವಿ ಪ್ರೇಮ ಜೀವನ, ಪ್ರೇಮ ವಿವಾಹ ಹಾಗೂ ಸುಖಕರ ದಾಂಪತ್ಯ ಜೀವನಕ್ಕೆ ಕೆಲ ಉಪಾಯಗಳನ್ನು ಈ ಲೇಖನದ ಮೂಲಕ ಹೇಳಿಕೊಡಲಿದ್ದೇವೆ.
Valentine's Day 2023: ಪ್ರೀತಿ-ಪ್ರೇಮದ ತಿಂಗಳು ಆರಂಭಗೊಂಡಿದೆ. ಈ ತಿಂಗಳ ಎರಡನೇ ವಾರದಿಂದ ವ್ಯಾಲೆಂಟೈನ್ ವಾರ ಆರಂಭಗೊಳ್ಳುತ್ತಿದೆ. ವಿವಾಹಿತರೆ ಆಗಿರಲಿ ಅಥವಾ ಸಂಬಂಧದಲ್ಲಿರುವವ ಪ್ರತಿಯೊಬ್ಬರೂ ವ್ಯಾಲೆಂಟೈನ್ ಡೇ ಆಚರಿಸುತ್ತಾರೆ.
ಪ್ರೇಮಿಗಳ ದಿನ.. ವಿಶ್ವ ಪ್ರೇಮಿಗಳ ದಿನ.. ಇದು ಪ್ರೇಮಿಗಳಿಗೆ ಮೀಸಲಾದ ದಿನ. ಹಾಗಾಗಿಯೇ ಪ್ರೇಮಿಗಳ ಅನುಕೂಲಕ್ಕಾಗಿ ದೇಶವೊಂದು ವಿಚಿತ್ರ ನಿರ್ಧಾರ ಕೈಗೊಂಡಿದೆ. ಪ್ರೇಮಿಗಳ ದಿನದಂದು ದೇಶಾದ್ಯಂತ 95 ಮಿಲಿಯನ್ ಉಚಿತ ಕಾಂಡೋಮ್ಗಳನ್ನು ವಿತರಿಸಲು ನಿರ್ಧರಿಸಿದೆ. ಆ ದೇಶ ಬೇರಾವುದೂ ಅಲ್ಲ.. ಪ್ರವಾಸಿಗರ ಸ್ವರ್ಗ ಎನಿಸಿರುವ ಥಾಯ್ಲೆಂಡ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.