Shukra Rashi Parivartan 2023 : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ತನ್ನದೇ ಆದ ನಿಗದಿತ ಸಮಯದಲ್ಲಿ ಸಾಗುತ್ತದೆ. ಶುಕ್ರ ಗ್ರಹವು ಶುಭವಾಗಿದ್ದಾಗ, ವ್ಯಕ್ತಿಯ ಜೀವನದಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ.
Shukra Gochar 2023: ಶುಕ್ರನನ್ನು ಐಷಾರಾಮಿ ಜೀವನ, ಹಣ ಮತ್ತು ಸೌಕರ್ಯಗಳ ಅಂಶವೆಂದು ಪರಿಗಣಿಸಲಾಗಿದೆ. ಜನವರಿ 22 ರಂದು ಶುಕ್ರನು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಈ ದಿನ ಸಂಜೆ 4:30ಕ್ಕೆ ಮಿತ್ರ ಶನಿ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸುವನು. ಶನಿಯು ಜನವರಿ 17 ರಿಂದ ಕುಂಭ ರಾಶಿಯಲ್ಲಿದ್ದಾನೆ.
Shukra Gochara 2023: ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಅತ್ಯಂತ ಶುಭ ಗ್ರಹ ಎಂದು ಭಾವಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶುಕ್ರದೆಸೆ ಆರಂಭವಾದರೆ ಆತನಿಗೆ ಪ್ರೇಮ ಹಾಗೂ ಭೌತಿಕ ಸುಖ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಜಾತಕದಲ್ಲಿ ಶುಕ್ರ ದುರ್ಬಲನಾಗಿದ್ದರೆ ಅಪಯಶಸ್ಸು ವ್ಯಕ್ತಿಯ ಪಾಲಾಗುತ್ತದೆ ಎನ್ನಲಾಗುತ್ತದೆ. ಜನವರಿ 22 ರಂದು ಕುಂಭ ರಾಶಿಯಲ್ಲಿ ಶುಕ್ರನ ಗೋಚರ ನೆರವೇರಲಿದೆ. ಶುಕ್ರನ ಈ ರಾಶಿ ಪರಿವರ್ತನೆ ಎಲ್ಲಾ ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಶುಕ್ರನ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಗಳ ಜನರ ಅದೃಷ್ಟ ಖುಲಾಯಿಸಲಿದೆ ತಿಳಿದುಕೊಳ್ಳೋಣ ಬನ್ನಿ,
ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಜನವರಿ 22 ರಂದು ಶುಕ್ರ ಸಂಕ್ರಮಣ ನಡೆಯಲಿದೆ. ಈ ಮೂಲಕ, 5 ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ.
Venus Transit 2023: ಸುಖ-ಸಂಪತ್ತು, ಐಶಾರಾಮಿ ಜೀವನಕಾರಕ ಶುಕ್ರನು ಇನ್ನು ಮೂರು ದಿನಗಳಲ್ಲಿ ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಂಭ ರಾಶಿಯಲ್ಲಿ ಶುಕ್ರನ ಪ್ರವೇಶವು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ. ಆದರೆ, ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಅದೇ ಸಮಯದಲ್ಲಿ ಒಂದು ರಾಶಿಯವರಿಗೆ ಸಂಕಷ್ಟದ ಕಾರ್ಮೋಡ ಆವರಿಸಲಿದೆ ಎಂದು ಹೇಳಲಾಗುತ್ತಿದೆ.
Plannetary Transit February 2023: ಪ್ರತಿ ತಿಂಗಳು ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಇದು ಎಲ್ಲಾ ರಾಶಿಗಳ ಸ್ಥಳೀಯರ ಜೀವನದ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಪರಿಣಾಮ ಬೀರುತ್ತದೆ. ಫೆಬ್ರವರಿಯಲ್ಲಿ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರಾಶಿಗಳ ಪಾಲಿಗೆ ಇದು ಭಾಗ್ಯದ ಬಾಗಿಲನ್ನೇ ತೆರೆಯಲಿದೆ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.