ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಳೆಯ ಆರ್ಭಟ
ಮಾರ್ನಿಂಗ್ ಮಳೆಗೆ ಸಿಲುಕಿ ಸವಾರರ ಪರದಾಟ
ಹಲವೆಡೆ ರಸ್ತೆಗಳು ಜಲಾವೃತ.. ಸಂಚಾರ ಅಸ್ತವ್ಯಸ್ತ
ಮೆಜೆಸ್ಟಿಕ್, ಮಾರ್ಕೆಟ್, ಹೆಬ್ಬಾಳ, ವಿಧಾನಸೌಧ
ಕಾರ್ಪೊರೇಷನ್ ಸುತ್ತಮುತ್ತ ಭಾರಿ ಮಳೆ ಆರ್ಭಟ
ಸದನದಲ್ಲೇ ಬಿಜೆಪಿ-ಜೆಡಿಎಸ್ ನಾಯಕರ ಭಜನೆ.. ನಿದ್ದೆ
ವಿಧಾನಸೌಧದ ಕಾರಿಡಾರ್ಗಳಲ್ಲಿ ಕುಳಿತು ಹಾಡು, ಭಜನೆ
ವಿಪಕ್ಷ ನಾಯಕ ಆರ್.ಅಶೋಕ್ ವಾದ್ಯ, ಸಿ.ಟಿ.ರವಿ ತಾಳ
ಸದನದಲ್ಲಿಯೇ ತಂಗಿರುವ ಶಾಸಕರು, ವಿಭಿನ್ನ ಪ್ರತಿಭಟನೆ
ಭಜನೆ ಮೂಲಕವೇ ಸರ್ಕಾರಕ್ಕೆ ಲೇವಡಿ ಮಾಡಿದ ಶಾಸಕರು
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಪ್ರಕರಣ
ಮೂವರೂ ಆರೋಪಿಗಳಿಗೆ ಜಾಮೀನು ಮಂಜೂರು
ಮೊಹಮದ್ ಶಫಿ , ಮುನಾವರ್, ಇಲ್ತಾಜ್ಗೆ ಜಾಮೀನು
ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್ನಿಂದ ಆದೇಶ
ಷರತ್ತು ಬದ್ಧ ಜಾಮೀನು ನೀಡಿದ ಎಸಿಎಂಎಂ ಕೋರ್ಟ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಕಲಬುರಗಿ ಎಂಪಿ ಡಾ ಉಮೇಶ ಜಾದವ್ ವಾಗ್ದಾಳಿ..
ವಿಧಾನಸೌಧದಲ್ಲಿ ಯಾವ ಹುಚ್ಚ ಯಾವ ಮೂರ್ಖ ಹೀಗೆ ಮಾತನಾಡುವುದಿಲ್ಲ, ಪಾಕಿಸ್ತಾನ್ ಜಿಂದಾಬಾದ್ ಹೇಳುವವರಿಗೆ ಸಮರ್ಥನೆ ಮಾಡುವಂಥವರು ಇಲ್ಲಿ ಹುಟ್ಟಿದ್ದಾರೆ
ದೇಶಭಕ್ತನೊಬ್ಬ ಯಾವುದೇ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಜಿಂದಾಬಾದ್ ಅಂತ ಯಾರು ಹೇಳಲ್ಲ, ನಮ್ಮ ಜೀವ ಹೋದರು ಸಹಿತ ಪಾಕಿಸ್ತಾನ ಕಿ ಜೈ ಹೇಳಲ್ಲ
ಜುಲೈ 7-14ರವರೆಗೆ ವಿಧಾನಸೌಧದಲ್ಲಿ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಈ ಹಿನ್ನಲೆ ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ಗಂಟೆಯವರೆಗೆ ವಿಧಾನಸೌಧದ ಸುತ್ತಮುತ್ತ 2KM ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ರಾಜ್ಯ ಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟನೆ ಮುಖ್ಯ ಮಂತ್ರಿ ಸಿದ್ದರಾಮಯ್ಯ , ವೆಂಕಟೇಶ್ ಪ್ರಸಾದ್ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ, ಭಾವನ ರಾಮಣ್ಣ ಸೇರಿದಂತೆ ಬೆಂಗಳೂರು ಸಚಿವರು.. ಶಾಸಕರ ಭಾಗಿ
Shakti Scheme: ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಾದ "ಶಕ್ತಿ"ಗೆ ಅಧಿಕೃತ ಚಾಲನೆ ಇಂದು ದೊರಕಿತು, ಹಾಗೂ ಸ್ಮಾರ್ಟ್ ಕಾರ್ಡ್ ಗೆ ಶುಲ್ಕ ಇಲ್ಲ ಎಂದು ಘೋಷಣೆ ಮಾಡಲಾಯಿತು.
ಇಂದಿನಿಂದ 3 ದಿನಗಳ ಕಾಲ ವಿಧಾನಸೌಧದಲ್ಲಿ ಅಧಿವೇಶನ. ಸಿಎಂ ಸಿದ್ದರಾಮಯ್ಯ ಭೇಟಿಗೆ ಬರುತ್ತಿರುವ ಅಭಿಮಾನಿಗಳು. ತಮ್ಮ ನಿವಾಸದಲ್ಲಿರುವ ನೂತನ ಸಿಎಂ ಸಿದ್ದರಾಮಯ್ಯ ಭೇಟಿ ಮಾಡುತ್ತಿರುವ ಫ್ಯಾನ್ಸ್. 11 ಗಂಟೆಗೆ ವಿಧಾನಸೌಧಕ್ಕೆ ತೆರಳಲಿರುವ ಸಿದ್ದರಾಮಯ್ಯ. ಇಂದು 11 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನ.
ಇಂದಿನಿಂದ 3 ದಿನಗಳ ಕಾಲ ವಿಧಾನಸೌಧದಲ್ಲಿ ವಿಶೇಷ ಅಧಿವೇಶನ. ಅಧಿವೇಶನದ ಕಾರ್ಯ ಕಲಾಪಗಳಿಗೆ ಅಡಚಣೆಯಾಗದಂತೆ ಕ್ರಮ. ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌಧ ಕಟ್ಟಡದ ಸುತ್ತ ನಿಷೇಧಾಜ್ಞೆ. ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿರಿಂದ ಆದೇಶ. ವಿಧಾನಸೌಧದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ.
ಬೆಂಗಳೂರಿನ ವಿಧಾನಸೌದದಲ್ಲಿ 10 ಲಕ್ಷ ಸೀಜ್ ಪ್ರಕರಣ. ಇಡೀ ವಿಧಾನಸೌಧವೇ ಆಲಿಬಾಬಾ & ಚಾಲಿಸ್ ಚೋರ್ ಆಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ನರೇಂದ್ರ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಷ್ಟ್ರಪತಿರವರಿಗೆ ಪೌರ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ವಿಧಾನಸೌಧದ ಎಲ್ಲಾ ಕಚೇರಿಗಳಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಡಿಪಿಎಆರ್, ಆರ್ಥಿಕ, ಒಳಾಡಳಿತ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಚೇರಿಗಳಿಗೆ ರಜೆ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.