ವರ್ಷದ ಕೊನೆ ತಿಂಗಳು ಬಂತಂದ್ರೆ ಸಾಕು, ಪಕ್ಕದ ತಮಿಳುನಾಡಿಗೆ ಬರೋ ಮಳೆ ಬಹುದೊಡ್ಡ ಹೊಡೆತ ಕೊಡುತ್ತೆ. ಬಂಗಾಳಕೊಲ್ಲಿಯಲ್ಲಿ ಏಳುವ ಚಂಡಮಾರುತಕ್ಕೆ ಅತ್ತ ತಮಿಳುನಾಡು ನಲುಗಿದ್ರೆ, ಇತ್ತ ಬೆಂಗಳೂರಿಗೂ ಭಾರೀ ಎಫೆಕ್ಟ್ ಬೀಳುತ್ತೆ. ಕೊರೆಯುವ ಚಳಿ, ಸುರಿವ ಸೋನೆ ಮಳೆಯಿಂದಾಗಿ ಜನ ಮನೆಯಿಂದ ಹೊರಬಾರದಂತಾಗುತ್ತೆ. ಈ ಸಲ ಫೆಂಗಲ್ ಕೊಟ್ಟ ಹೊಡೆತದಿಂದಾಗಿ ಸಿಟಿ ಜನ ದಂಗಲ್ ಆಗಿದ್ದಾರೆ.ಈ ಕುರಿತಂತೆ ಒಂದು ರಿಪೋರ್ಟ್ ಇಲ್ಲಿದೆ.
Schools Holiday: ನಮ್ಮ ನೆರೆ ರಾಜುವಾದ ತಮಿಳುನಾಡಿನಲ್ಲಿ ಫೆಂಗಲ್ ಸೈಕ್ಲೋನ್ ಆರ್ಭಟ ಜೋರಾಗಿಯೇ ಇದೆ, ಇದು ನಮ್ಮ ರಾಜ್ಯಕ್ಕೂ ತಟ್ಟಿದ್ದು. ವರುಣನ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ
Rain Alert: ಮೂರು ದಿನಗಳಿಂದ ರಾಜ್ಯದ ಹಲವೆಡೆ ಮಳೆಯ ಆರ್ಭಟಕ್ಕೆ ಜನರು ತ್ತರಿಸಿದ್ದಾರೆ. ಇದರ ನಡುವೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಲು ಭಯ ಬೀತರಾಗಿದ್ದು, ರಜೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಮುಂಗಾರು ಮಳೆ ಆರ್ಭಟಿಸಿ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದೆ. ಇದೀಗ ಚಳಿಗಾಲ ಆರಂಭವಾಗಿದ್ದರೂ ಕೂಡ ಹಲವೆಡೆ ಮಳೆರಾಯನ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ.
ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಳೆಯ ಆರ್ಭಟ
ಮಾರ್ನಿಂಗ್ ಮಳೆಗೆ ಸಿಲುಕಿ ಸವಾರರ ಪರದಾಟ
ಹಲವೆಡೆ ರಸ್ತೆಗಳು ಜಲಾವೃತ.. ಸಂಚಾರ ಅಸ್ತವ್ಯಸ್ತ
ಮೆಜೆಸ್ಟಿಕ್, ಮಾರ್ಕೆಟ್, ಹೆಬ್ಬಾಳ, ವಿಧಾನಸೌಧ
ಕಾರ್ಪೊರೇಷನ್ ಸುತ್ತಮುತ್ತ ಭಾರಿ ಮಳೆ ಆರ್ಭಟ
ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ನಗರವೆಲ್ಲಾ ಜಲಾವೃತವಾಗಿದೆ. ವರದಿಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದಾಗಿ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಉದ್ಯಾನನಗರಿಯಲ್ಲಿ ಅಕ್ಟೋಬರ್ 25ರವರೆಗೆ ಒಂದು ವಾರ ಮಳೆಯಾಗುವ ನಿರೀಕ್ಷೆಯಿದೆ.
ಮಳೆ ಹಿನ್ನೆಲೆ ಮೆಟ್ರೋ ಹಳಿ ಮೇಲೆ ಬಿದ್ದ ಮರ
ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ
MG ರಸ್ತೆ ಮತ್ತು ಚಲ್ಲಘಟ್ಟ ಮಧ್ಯೆ ಮಾತ್ರ ರೈಲು ಸಂಚಾರ
ಮರ ತೆರವು ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ
ಪ್ರಯಾಣಿಕರು ಸಹಕರಿಸುವಂತೆ ಕೋರಿದ BMRCL
ಬೆಂಗಳೂರಲ್ಲಿ ಇಂದೂ ಸಹ ಕಾಡಲಿದ್ದಾನೆ ವರುಣ
ಸಿಟಿಯಲ್ಲಿ ಬಿಟ್ಟೂ ಬಿಡದೇ ಮುಂದುವರಿದ ಜಡಿ ಮಳೆ
ಬೆಳ್ಳಂಬೆಳಗ್ಗೆ ಮತ್ತೆ ಶುರುವಾಯ್ತು ತುಂತುರು ಮಳೆ
ಬೆಂಗಳೂರನ್ನ ಇನ್ನಿಲ್ಲದಂತೆ ಕಾಡ್ತಿರೋ ಮಳೆರಾಯ
ಇಂದು ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ
ನಿರಂತರ ಮಳೆಗೆ ನುಲುಗಿದ ಬೆಂಗಳೂರು ಜನರು
ವರುಣಾರ್ಭಟಕ್ಕೆ ಇಂದಿರಾ ನಗರದ ನಿವಾಸಿಗಳು ಕಂಗಾಲು
ರಾತ್ರಿಯೆಲ್ಲಾ ಜಾಗರಣೆ.. ಮನೆಯೊಳಗೆ ಮಳೆ ನೀರು
ನೀರು ನುಗ್ಗಿ ಪಾತ್ರೆ, ಪಗಡೆ, ಸ್ಕೂಟರ್, ಕಾರು ಮುಳುಗಡೆ
ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲದೆ ವಸ್ತುಗಳು ಮಳೆಗೆ ಹಾನಿ
ರಾಜ್ಯದಲ್ಲಿ ಇಂದೂ ಕೂಡ ಭಾರೀ ಮಳೆ ಸಾಧ್ಯತೆ
ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಮುನ್ಸೂಚನೆ
ಇನ್ನೆರಡು ದಿನ ಬೆಂಗಳೂರಲ್ಲಿ ಮಳೆ ಆರ್ಭಟ
ನಿನ್ನೆ ಸುರಿದ ಮಳೆಗೆ ಕೊಚ್ಚಿ ಹೋದ ಸೇತುವೆ.. ಬೆಳೆ ನಾಶ
ಬೆಂಗಳೂರಿನಲ್ಲಿ ಮತ್ತೆ ಮಳೆಯ ಮುನ್ಸೂಚನೆ
ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ
ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ
ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ನಿನ್ನೆ ಭಾರಿ ಮಳೆಗೆ ನಲುಗಿದ್ದ ಬೆಂಗಳೂರು ಮಂದಿ
ಮಳೆಗಾಲ ಆರಂಭಕ್ಕೂ ಮುನ್ನ ಸಿಎಂ ಹಾಗೂ ಡಿಸಿಎಂ ನಗರ ಪ್ರದಕ್ಷಿಣೆ ಮಾಡಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಬಿಬಿಎಂಪಿಯಿಂದ ಕೈಗೊಂಡಿರುವ ಮುಂಜಾಗ್ರತ ಕ್ರಮಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನ ತತ್ತರ!
ಮಿಡ್ ನೈಟ್ ಸುರಿದ ಮಳೆಗೆ ಮನೆಯಿಡೀ ಜಲಮಯ!
ಮನೆಗೆ ನುಗ್ಗಿದ ನೀರು, ನೀರು ಹೊರ ಹಾಕಲು ಪರದಾಟ
ಬೆಂಗಳೂರಿನ ಚಾಮರಾಜಪೇಟೆ ಗುಡ್ಡದಹಳ್ಳಿಯಲ್ಲಿ ಘಟನೆ
ರಾಜಕಾಲುವೆ, ದ್ವಿತೀಯ ರಾಜಕಾಲುವೆ, ಚರಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜೊತೆಗೆ ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳ ಬಳಿ ಇರುವ ತ್ಯಾಜ್ಯವನ್ನು ತೆರವುಗೊಳಿಸಿ ರಸ್ತೆ ಮೇಲೆ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನೆಲೆ
ರಾತ್ರಿ ಸುರಿದ ಮಳೆಗೆ ನಗರದ ಅಂಡರ್ ಪಾಸ್ ಜಲಾವೃತ
ಕೃಷ್ಣಾ ನಿವಾಸದ ಬಳಿ ಇರುವ ಅಂಡರ್ ಪಾಸ್ ಜಲಾವೃತ
ನೀರು ನಿಂತರೂ ತೆರವೂ ಇಲ್ಲ, ಬ್ಯಾರಿಕೇಡ್ ಹಾಕದ ಪಾಲಿಕೆ
ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ, ಅವಾಂತರ, ಜನ ಪರದಾಟ
ರಾತ್ರೋರಾತ್ರಿ ಬಿಬಿಎಂಪಿ ವಾರ್ ರೂಂಗೆ ಡಿಸಿಎಂ ಡಿಕೆಶಿ ಭೇಟಿ
ತುರ್ತು ಪರಿಹಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ DCM ಸೂಚನೆ
ಬೆಂಗಳೂರಿನ ಹಡ್ಸನ್ ವೃತ್ತದ ಬಿಬಿಎಂಪಿ ಕಚೇರಿಯ ವಾರ್ ರೂಂ
ನಗರದ ಪರಿಸ್ಥಿತಿ, ಅನಾಹುತ, ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ
ರಾಜಧಾನಿಯಲ್ಲಿ ಬಿಟ್ಟು ಬಿಡದೇ ಸುರಿದ ಮಳೆರಾಯ..!
ಮೆಜೆಸ್ಟಿಕ್, ಎಂಜಿ ರೋಡ್, ಯಲಹಂಕ, ವಿಜಯನಗರ,
ಜಯನಗರ, ಹೆಬ್ಬಾಳ, ರಾಜಾಜಿನಗರ ಸೇರಿ ಹಲವೆಡೆ ಮಳೆ
ನಿನ್ನೆ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.