ವಿಜಯ್ ರೂಪಾನಿ ಅವರು ತಮ್ಮ ರಾಜೀನಾಮೆಯನ್ನು ಶನಿವಾರ ರಾಜ್ಯಪಾಲರಿಗೆ ಸಲ್ಲಿಸಿದ್ದರು. ವಿಜಯ್ ರೂಪಾನಿ ರಾಜೀನಾಮೆ ನೀಡಿದ ನಂತರ, ಗುಜರಾತ್ನ ಹಿರಿಯ ಬಿಜೆಪಿ ನಾಯಕರು ನಿನ್ನೆ ಗಾಂಧಿನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಭೇಟಿಯಾದರು. ಶನಿವಾರ ರಾತ್ರಿಯೊಳಗೆ ಶಾಸಕರು ರಾಜ್ಯ ರಾಜಧಾನಿಗೆ ತಲುಪುವಂತೆ ಸೂಚಿಸಲಾಗಿದೆ.
Vijay Rupani Risigned: ಗುಜರಾತ್ (Gujarat) ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಲ್ಲಿನ CM ವಿಜಯ್ ರೂಪಾನಿ (Vijay Rupani) ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ (CM Rupani Resigned) ನೀಡಿದ್ದಾರೆ.
ಮುಖ್ಯಮಂತ್ರಿ ರುಪಾನಿ ಸೇರಿದಂತೆ ಪ್ರಮಾಣವಚನ ಸ್ವೀಕರಿಸಿದ 20 ಮಂತ್ರಿಗಳು. 9 ಕ್ಯಾಬಿನೆಟ್ ಮತ್ತು 11 ರಾಜ್ಯ ಸಚಿವರ ಅಧಿಕಾರ ಸ್ವೀಕಾರ. ರೂಪಾನಿ ಕ್ಯಾಬಿನೆಟ್ನಲ್ಲಿ, ಒಬ್ಬ ಬ್ರಾಹ್ಮಣ, 1 ಜೈನ್, 1 ದಲಿತ, 3 ಆದಿವಾಸಿಗಳು, 2 ರಜಪೂತರು, 6 ಒಬಿಸಿಗಳು ಮತ್ತು 6 ಪಟಿದಾರ್ ಶಾಸಕರಿಗೆ ಮಣೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ರಾಜ್ಯದ ಮುಖ್ಯಮಂತ್ರಿದ ನಂತರವೂ ಅವರ ಸರ್ಕಾರ ನರೇಂದ್ರ ಮೋದಿಯವರ ಸಾಧನೆಗಳನ್ನು ಮುಂದುವರೆಸಿದೆ. ಗುಜರಾತ್ ನಲ್ಲಿ ಕಾಂಗ್ರೇಸ್ ರಾಜಕೀಯವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ ಎಂದು ರುಪಾನಿ ಹೇಳಿದರು.
ಗುಜರಾತ್ ಚುನಾವಣೆಯು 182 ಸ್ಥಾನಗಳಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಇದರಡಿಯಲ್ಲಿ, ಮೊದಲ ಹಂತದಲ್ಲಿ 89 ಸ್ಥಾನಗಳಲ್ಲಿ ಡಿಸೆಂಬರ್ 9ರಂದು ಮತ್ತು ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಡಿಸೆಂಬರ್ 14 ರಂದು ಚುನಾವಣೆ ನಡೆಯಲಿವೆ. ಎರಡು ಹಂತದ ಮತದಾನದ ನಂತರ, ಡಿಸೆಂಬರ್ 18 ರಂದು ಫಲಿತಾಂಶಗಳನ್ನು ಘೋಷಿಸಲಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.