Benefits of waking up early : ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಏಳುವುದರಿಂದ ಹಲವಾರು ಪ್ರಯೋಜನಗಳಿವೆ.. ಅದಕ್ಕಾಗಿ ಮನೆಯಲ್ಲಿ ಪೋಷಕರು, ಹಿರಿಯರು ಬೇಗ ಎದ್ದೇಳಿ ಅಂತ ನಿಮ್ಮ ಹಾಸಿಗೆ ಎಳೆದು ಎಬ್ಬಿಸುತ್ತಿರುತ್ತಾರೆ.. ಹಾಗಿದ್ರೆ ಬೆಳಿಗ್ಗೆ ಎಳುವುದರಿಂದ ಲಭಿಸುವ ಆರೋಗ್ಯ ಪ್ರಯೋಜನೆಗಳು ಏನು..? ಬನ್ನಿ ತಿಳಿಯೋಣ..
ಈಗಿನ ಕಾಲದಲ್ಲಿ ತಡರಾತ್ರಿಯವರೆಗೂ ಜಾಗರಣೆ ಮಾಡುವುದು, ಸಿನಿಮಾ ನೋಡುವುದು, ಪಾರ್ಟಿ ಮಾಡುವುದು, ಫೋನ್ಗೆ ಅಂಟಿಕೊಂಡಿರುವುದು ಮುಂತಾದ ಟ್ರೆಂಡ್ ಹೆಚ್ಚಾಗಿದ್ದು, ಈ ಕಾರಣದಿಂದಾಗಿ ಹೆಚ್ಚಿನ ಜನರು ತಡವಾಗಿ ಮಲಗಲು ಬಯಸುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ನಾವು ರಾತ್ರಿ ಬೇಗನೆ ಮಲಗಬೇಕು ಮತ್ತು ಬೆಳಿಗ್ಗೆ ಬೇಗನೆ ಏಳಬೇಕು ಏಕೆಂದರೆ ಇದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಮುಂಜಾನೆ ಬೇಗ ಏಳುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ.
Early Waking Disadvantages: ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಮುಂಜಾನೆ ಸೂರ್ಯೋದಯವಾಗುವುದಕ್ಕೆ ಮುನ್ನವೇ ಎದ್ದೇಳಬೇಕು. ಇಲ್ಲದಿದ್ದರೆ, ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಇದಲ್ಲದೆ, ಅರ್ಲಿ ಟು ಬೆಡ್, ಅರ್ಲಿ ಟು ರೈಸ್ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಹವ್ಯಾಸಗಳ ಭಾಗವಾಗಿ ಶಿಕ್ಷಕರೂ ಕಲಿಸಿರುತ್ತಾರೆ. ಆದರೆ, ಬೇಗ ಎದ್ದೇಳುವುದು ಒಳ್ಳೆಯದೇ? ಬಲವಂತವಾಗಿ ಬೇಗ ಎದ್ದೇಳುವುದರಿಂದ ಇದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಶೋಧನೆ ಏನು ಹೇಳುತ್ತೆ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.