Seeds For Health: ಪ್ರತಿದಿನ ಕೆಲವು ಬೀಜಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ತೂಕ ಇಳಿಕೆ, ಬಿಪಿ ನಿಯಂತ್ರಣ, ಕೊಲೆಸ್ಟ್ರಾಲ್ ಕಂಟ್ರೋಲ್ ಸೇರಿದಂತೆ ಆರೋಗ್ಯಕ್ಕೆಗೆ ಭರಪೂರ ಪ್ರಯೋಜನಗಳನ್ನು ಪಡೆಯಬಹುದು.
Watermelon seeds: ನೀವು ಎಷ್ಟೇ ಪ್ರಯತ್ನ ಪಟ್ಟರೂ ಕಲ್ಲಂಗಡಿ ಹಣ್ಣು ತಿನ್ನುವಾಗ 1-2 ಬೀಜಗಳು ನಿಮ್ಮ ಹೊಟ್ಟೆಯಲ್ಲಿ ಹೋಗಿರುತ್ತವೆ. ಕಲ್ಲಂಗಡಿ ಬೀಜಗಳನ್ನು ತಿಂದರೆ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ? ಕಲ್ಲಂಗಡಿ ಬೀಜಗಳು ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ? ಎಂದು ತಿಳಿಯಿರಿ...
Weight Loss: ಕಲ್ಲಂಗಡಿ ಬೀಜಗಳು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸುವ ಕಲ್ಲಂಗಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
Simple tricks and Tips:ಕಲ್ಲಂಗಡಿ ಸೇವಿಸುವಾಗ ಮಧ್ಯೆ ಮಧ್ಯೆ ಸಿಗುವ ಬೀಜ ಇರಿಸು ಮುರುಸು ಉಂಟು ಮಾಡುತ್ತದೆ.ಈ ಬೀಜವನ್ನು ಒಂದೊಂದೇ ತೆಗೆದು ತಿನ್ನಬೇಕಾದರೆ, ಅದಕ್ಕಾಗಿ ಗಂಟೆ ಗಟ್ಟಲೆ ಸಮಯ ವ್ಯಯಿಸಬೇಕು.
Watermelon seeds Benefits: ಕಲ್ಲಂಗಡಿ ಬೇಸಿಗೆಯಲ್ಲಿ ಅಗತ್ಯವಾಗಿ ಸೇವಿಸಬೇಕಿರುವ ಹಣ್ಣು. ಅನೇಕ ಜನ ಕಲ್ಲಂಗಡಿ ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ.
Summer Superfruit Watermelon:ಬಿಸಿಲಿನಿಂದ ಪಾರಾಗಲು ಜನರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಝಳದಿಂದಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟವೂ ಚುರುಕುಗೊಂಡಿದೆ.. ಆದರೆ ಈ ಹಣ್ಣನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಅದು ಭಾರತಕ್ಕೆ ಹೇಗೆ ತಲುಪಿತು? ಇದೆಲ್ಲವನ್ನೂ ಇದೀಗ ತಿಳಿಯೋಣ..
Watermelon seeds health benefits:ಕಲ್ಲಂಗಡಿ ಬೀಜಗಳಲ್ಲಿನ ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್‌ಗಳು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಕಲ್ಲಂಗಡಿ ಬೀಜಗಳು ಟೈಪ್-2 ಮಧುಮೇಹವನ್ನು ತಡೆಯುತ್ತದೆ.
Health benefits of watermelon seeds: ಕಲ್ಲಂಗಡಿ ಬೀಜಗಳನ್ನು ತಿನ್ನುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆ ಹೆಚ್ಚುತ್ತದೆ, ಇದರಿಂದಾಗಿ ಪುರುಷರ ಫಲವತ್ತತೆ ಸುಧಾರಿಸುತ್ತದೆ.
Men Health : ಮದುವೆಯ ನಂತರ, ಪ್ರತಿಯೊಬ್ಬ ಪುರುಷನು ತನ್ನ ವೈವಾಹಿಕ ಜೀವನವು ಸಂತೋಷದಿಂದ ಇರಬೇಕೆಂದು ಬಯಸುತ್ತಾನೆ, ಇದಕ್ಕಾಗಿ ಅವನ ದೇಹದಲ್ಲಿ ಯಾವುದೇ ದೌರ್ಬಲ್ಯ ಇರಬಾರದು.
ಪುರುಷರು ತಂದೆಯಾಗಲು ಬಯಸಿದರೆ, ಸರಿಯಾದ ವೀರ್ಯ ಎಣಿಕೆಯನ್ನು ಹೊಂದಿರುವುದು ಮುಖ್ಯ, ಇಲ್ಲದಿದ್ದರೆ ಫಲವತ್ತತೆ ದುರ್ಬಲಗೊಳ್ಳುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಬಿರುಕು ಬೀಳುವುದು ಗ್ಯಾರಂಟಿಯಾಗುತ್ತದೆ. ಕಲ್ಲಂಗಡಿ ಹಣ್ಣಿನ ಬೀಜಗಳ ಸಹಾಯದಿಂದ, ನೀವು ವೀರ್ಯ ಸಂಖ್ಯೆಯನ್ನು ಹೆಚ್ಚಿಸಬಹುದು. ಹೇಗೆ ಇಲ್ಲಿದೆ ನೋಡಿ..
Watermelon Seeds: ಕಲ್ಲಂಗಡಿ ಬೀಜಗಳು ಪುರುಷರಿಗೆ ತುಂಬಾ ಪ್ರಯೋಜನಕಾರಿ. ಈ ಬೀಜಗಳು ಹೇಗೆ ಪ್ರಯೋಜನಕಾರಿ ಮತ್ತು ಅವುಗಳನ್ನು ಹೇಗೆ ಸೇವಿಸಬೇಕು ಎಂದು ನಾವು ಇಲ್ಲಿ ಹೇಳುತ್ತೇವೆ?
ಬೇಸಿಗೆಯ ಧಗೆಯಿಂದ ಬಚಾವಾಗಲು ಹೇರಳವಾಗಿ ಸಿಗುವ ಹಣ್ಣು ಕಲ್ಲಂಗಡಿ. ಕಲ್ಲಂಗಡಿಯಲ್ಲಿ ಹೆಚ್ಚಿನ ನೀರಿನಂಶ ಇರುವ ಕಾರಣ ನಾವು ಇದನ್ನು ದಾಹ ತೀರಿಸಿಕೊಳ್ಳಲು ತಿನ್ನುತ್ತೇವೆ.
ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವುದರಿಂದ ನಿಮಗೆ ಬೇಗೆಯ ಬಿಸಿಲಿನಿಂದ ಪರಿಹಾರ ಸಿಗುತ್ತದೆ. ಕಾರಣ ಇದು ಬಹಳಷ್ಟು ಜೀವಸತ್ವಗಳನ್ನು ಹೊಂದಿರುತ್ತದೆ.