Simple tricks and Tips : ಬೇಸಿಗೆಯಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಜನ ಸೇವಿಸುತ್ತಾರೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ ಮತ್ತು ಇದು ದೇಹವನ್ನು ತಂಪಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎನ್ನುವ ಕಾರಣಕ್ಕೆ ಕಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ರುಚಿಕರ ಕಲ್ಲಂಗಡಿ ಹಣ್ಣು ಎಲ್ಲರಿಗೂ ಇಷ್ಟವಾಗುತ್ತದೆ.ಆದರೆ ಇದನ್ನು ಸೇವಿಸುವಾಗ ಮಧ್ಯೆ ಮಧ್ಯೆ ಸಿಗುವ ಬೀಜ ಇರಿಸು ಮುರುಸು ಉಂಟು ಮಾಡುತ್ತದೆ.ಈ ಬೀಜವನ್ನು ಒಂದೊಂದೇ ತೆಗೆದು ತಿನ್ನಬೇಕಾದರೆ ಅದಕ್ಕಾಗಿ ಗಂಟೆ ಗಟ್ಟಲೆ ಸಮಯ ವ್ಯಯಿಸಬೇಕು.
ಕಲ್ಲಂಗಡಿಯಿಂದ ಬೀಜಗಳನ್ನು ಕ್ಷಣಾರ್ಧದಲ್ಲಿ ತೆಗೆದು ಬಿಡಿ :
ಕಲ್ಲಂಗಡಿ ಹಣ್ಣಿನಿಂದ ಬೀಜವನ್ನು ಸುಲಭಾಗಿ ತೆಗೆಯಲು ಸಹಾಯ ಮಾಡುವ ಉಪಾಯವೊಂದಿದೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ ಸೆಕೆಂಡುಗಳಲ್ಲಿ ಹಣ್ಣಿನಿಂದ ಬೀಜವನ್ನು ತೆಗೆದು ಹಾಕಬಹುದು. ಇದಕ್ಕೆ ಸಂಬಂಧ ಪಟ್ಟ ಟ್ರಿಕ್ ವೊಂದು ಇದೀಗ ಎಲ್ಲೆಡೆ ಚರ್ಚೆಯಲ್ಲಿದೆ.
ಇದನ್ನೂ ಓದಿ : ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !
ಹೌದು, ಈ ಟ್ರಿಕ್ ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ವೀಡಿಯೊದಲ್ಲಿ,ಕಲ್ಲಂಗಡಿಯಿಂದ ಬೀಜಗಳನ್ನು ತೆಗೆದುಹಾಕುವ ಬಗ್ಗೆ ಮಹಿಳೆಯೊಬ್ಬರು ಸುಲಭವಾದ ಮಾರ್ಗವನ್ನು ಹೇಳುತ್ತಾರೆ.ಈ ತಂತ್ರದಿಂದ ಬಹಳ ಸುಲಭವಾಗಿ ಕಲ್ಲಂಗಡಿಯಿಂದ ಎಲ್ಲಾ ಬೀಜಗಳನ್ನು ತೆಗೆದುಹಾಕಬಹುದು.ಚಾಕು, ಬ್ಲೆಡ್ ಗಳ ಸಹಾಯ ಇಲ್ಲದೆ ಬಹಳ ಸುಲಭವಾಗಿ ಕಲ್ಲಂಗಡಿ ಬೀಜಗಳನ್ನು ಹೇಗೆ ಬೇರ್ಪಡಿಸಬಹುದು ಎನ್ನುವುದನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ : ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರನ್ನು ಕುಡಿಯಿರಿ: ದೇಹಕ್ಕೆ ಸಿಗುವುದು ಈ ಅದ್ಭುತ ಪ್ರಯೋಜನ
ಜನರಿಗೂ ಇಷ್ಟವಾಗಿದೆ ಈ ಪ್ಲಾನ್ :
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ arvind_tinu_0311 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ.ಈ ವಿಡಿಯೋವನ್ನು 3 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಲಕ್ಷಾಂತರ ಜನರು ಅದನ್ನು ಲೈಕ್ ಮಾಡಿದ್ದಾರೆ.ಅಲ್ಲದೆ ಈ ವೀಡಿಯೋಗೆ ಅನೇಕ ಮಂದಿ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ