Smartphone Hacks- ಮಳೆಗಾಲದಲ್ಲಿ ಸ್ಮಾರ್ಟ್ಫೋನ್ ಬಳಕೆ ಸ್ವಲ್ಪ ಕಷ್ಟಸಾಧ್ಯದ ಕೆಲಸವೇ ಹೌದು, ಅದರಲ್ಲೂ ವಿಶೇಷವಾಗಿ ಕೆಲಸದ ನಿಮಿತ್ತ ಹೊರಗಡೆ ಇರುವಾಗ. ಹೀಗಾಗಿ ಸ್ಮಾರ್ಟ್ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಲು ಮತ್ತು ಒಳಗೆ ಸೇರಿಕೊಂಡಿರುವ ನೀರನ್ನು ಕ್ಷಣಾರ್ಧದಲ್ಲಿ ಹೇಗೆ ಹೊರತೆಗೆಯಬೇಕು ಎಂಬುದರ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
Water Proof Smartphone: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಜಲನಿರೋಧಕ ಸ್ಮಾರ್ಟ್ಫೋನ್ಗಳು ಕೂಡ ಲಭ್ಯವಿವೆ. ಆದರೆ ವಾಟರ್ ಪ್ರೂಫ್ ಸ್ಮಾರ್ಟ್ಫೋನ್ ಎಂದು ಎಚ್ಚರ ತಪ್ಪಿದರೆ ನಿಮ್ಮ ಬೆಲೆ ಬಾಳುವ ಸ್ಮಾರ್ಟ್ಫೋನ್ ಕ್ಷಣಮಾತ್ರದಲ್ಲಿ ಹಾಳಾಗಬಹುದು ಎಚ್ಚರ.
Smartphone Under 22k: Oukitel ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಪ್ರಮುಖ ವಿಶೇಷತೆ ಎಂದರೆ ಅದು ಜಲನಿರೋಧಕ ಸ್ಮಾರ್ಟ್ಫೋನ್ ಆಗಿದ್ದು ಅದು ನೀರಿನಲ್ಲಿ ಬಿದ್ದರೂ ಹಾಳಾಗುವುದಿಲ್ಲ. ಮಿಸ್ ಆಗಿ ನೆಲದ ಮೇಲೆ ಬಿದ್ದರೂ ಅದು ಸುಲಭವಾಗಿ ಒಡೆಯುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು, ಈ ಸ್ಮಾರ್ಟ್ಫೋನ್ ದೊಡ್ಡ ಬ್ಯಾಟರಿಯನ್ನು ಹೊಂದಿದ್ದು ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 45 ದಿನಗಳವರೆಗೆ ಕಾರ್ಯನಿರ್ವಹಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಯಾವುದೀ ಸ್ಮಾರ್ಟ್ಫೋನ್, ಇದರ ವೈಶಿಷ್ಟ್ಯಗಳೇನು? ಇದರ ಬೆಲೆ ಎಷ್ಟು ಎಂದು ತಿಳಿಯೋಣ...
Oukitel ಕಂಪನಿಯು ತನ್ನ ವಾಟರ್-ಪ್ರೂಫ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ.
ಬಲವಾದ ಬ್ಯಾಟರಿಯೊಂದಿಗೆ ಬರುವ ಈ ಸ್ಮಾರ್ಟ್ಫೋನ್ ಒಮ್ಮೆ ಫುಲ್ ಚಾರ್ಜ್ ಆದರೆ 22 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. Oukitel WP20 Pro ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...
How to keep smartphone safe during rain - ಮಳೆಗಾಲದಲ್ಲಿ ಸ್ಮಾರ್ಟ್ಫೋನ್ ಬಳಕೆ ಸ್ವಲ್ಪ ಕಷ್ಟಸಾಧ್ಯದ ಕೆಲಸವೇ ಹೌದು, ಅದರಲ್ಲೂ ವಿಶೇಷವಾಗಿ ಕೆಲಸದ ನಿಮಿತ್ತ ಹೊರಗಡೆ ಇರುವಾಗ. ಹೀಗಾಗಿ ಸ್ಮಾರ್ಟ್ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಲು ಮತ್ತು ಒಳಗೆ ಸೇರಿಕೊಂಡಿರುವ ನೀರನ್ನು ಕ್ಷಣಾರ್ಧದಲ್ಲಿ ಹೇಗೆ ಹೊರತೆಗೆಯಬೇಕು ಎಂಬುದರ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.