Weight Loss Home Remedies: ನೀವು ಸ್ಥೂಲಕಾಯತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ತೂಕವನ್ನು ಕಳೆದುಕೊಳ್ಳಲು ಬಯಸುತ್ತಿದ್ದರೆ, ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಇಂಗು ನೀರನ್ನು ಕುಡಿಯಬಹುದು. ಬನ್ನಿ, ಅದನ್ನು ತಯಾರಿಸುವ ವಿಧಾನ ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳೋಣ, (Lifestyle News In Kannada)
Weight Loss Home Remedies: ತೂಕವನ್ನು ಕಳೆದುಕೊಳ್ಳಲು, ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಬನ್ನಿ, ತೂಕ ಇಳಿಸಿಕೊಳ್ಳಲು ರಾತ್ರಿ ಮಲಗುವ ಮುನ್ನ ಏನು ಮಾಡಬೇಕು ಎಂಬುದನನ್ನು ತಿಳಿದುಕೊಳ್ಳೋಣ, (Lifestyle News In Kannada)
Weight Loss Home Remedies: ಹೆಸರು ಬೇಳೆ ಸೇವನೆಯು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಬನ್ನಿ, ಮೂಂಗ್ ದಾಲ್ ಅಥವಾ ಹೆಸರು ಬೇಳೆಯನ್ನು ನಮ್ಮ ಆಹಾರದಲ್ಲಿ ಹೇಗೆ ಶಾಮೀಲುಗೊಳಿಸಬೇಕು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Weight Loss Home Remedies: ರಾತ್ರಿ ಹೊತ್ತು ಪಾನೀಯಗಳನ್ನು ಕುಡಿಯುವುದು ನಮ್ಮ ದೇಹದ ಚಯಾಪಚಯ ದರವನ್ನು ಹೆಚ್ಚಿಸಲು ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ (Lifestyle News In Kannada).
ಬೆಂಗಳೂರು: ನೀವೂ ಕೂಡ ತೂಕ ಇಳಿಸಿಕೊಳ್ಳಲು ಹಲವು ವಿಧಾನಗಳು ಹಾಗೂ ಮನೆಮದ್ದುಗಳನ್ನು ಟ್ರೈ ಮಾಡಿರಬಹುದು, ಆದರೆ ತೂಕ ಇಳಿಕೆಗೆ ನೀವು ಎಂದಾದರೂ ಕರಿಬೇವಿನ ಎಲೆಗಳನ್ನು ಸೇವಿಸಿದ್ದೀರಾ? ಇಲ್ಲದಿದ್ದರೆ, ಇಂದಿನಿಂದಲೇ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಪ್ರಾರಂಭಿಸಿ. ಏಕೆಂದರೆ ಅದರಿಂದ ನಿಮ್ಮ, ತೂಕ ಕಳೆದುಕೊಳ್ಳುವಿಕೆಯ ಪ್ರಕ್ರಿಯೆಯ ವೇಗ ಹೆಚ್ಚಾಗುತ್ತದೆ. (Lifestyle News In Kannada)
Lemon Coffee For Weight Loss:ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು, ಜನರು ಬಿಸಿನೀರು, ನಿಂಬೆ ನೀರು ಇತ್ಯಾದಿಗಳನ್ನು ಕುಡಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ನಿಂಬೆ ರಸ ಬೆರೆಸಿದ ಕಾಫಿ ಕುಡಿಯುವ ಟ್ರೆಂಡ್ ಹೆಚ್ಚುತ್ತಿದೆ. ಲೆಮನ್ ಕಾಫಿ ಕುಡಿಯುವುದರಿಂದ ತೂಕ ಕಡಿಮೆಯಾಗಲು ಸಹಾಯವಾಗುತ್ತದೆಯೇ? ಒಂದು ವೇಳೆ ಹೌದು, ಎಂದಾದ್ರೆ ಅದು ಹೇಗೆ ತಿಳಿದುಕೊಳ್ಳೋಣ ಬನ್ನಿ (Lifestyle News In Kananda)
Amla-Jeera For Weight Loss: ಹೊಟ್ಟೆ ಮತ್ತು ಪೃಷ್ಠ ಭಾಗದ ಹೆಚ್ಚುವರಿ ಬೊಜ್ಜನ್ನು ಕಡಿಮೆ ಮಾಡಲು ನೀವು ಆಮ್ಲಾ ಮತ್ತು ಜೀರಿಗೆ ಕಾಂಬಿನೇಷನ್ ಟ್ರೈ ಮಾಡಬಹುದು, ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುವುದರ ಜೊತೆಗೆ ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಆಮ್ಲಾ ಮತ್ತು ಜೀರಿಗೆ ನೀರನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು.(Lifestyle News In Kannada)
Weight Loss Home Remedies: ಚಂದನ್ ಬತುವಾವನ್ನು ಚಳಿಗಾಲದ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಈ ಸೂಪರ್ಫುಡ್ ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ, ಇದು ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.(Health News In Kannada)
Weigh Loss Home Remedies: ಹೆಚ್ಚುತ್ತಿರುವ ದೇಹದ ಕೊಬ್ಬನ್ನು ಕಡಿಮೆ ಮಾಡಲು, ರಾತ್ರಿ ಮಲಗುವ ಮೊದಲು ಹಾಲಿನಲ್ಲಿ ದಾಲ್ಚಿನ್ನಿ ಬೆರೆಸಿ ಕುಡಿಯಿರಿ. ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ (Health News In Kannada)
Weight Loss Home Remedies: ಸೋರೆಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮತ್ತೊಂದೆಡೆ, ಸೋರೆಕಾಯಿ ರಸವನ್ನು ಕುಡಿಯುವುದರಿಂದ ನೀವು ಅನೇಕ ಕಾಯಿಲೆಗಳಿಂದ ಮುಕ್ತರಾಗುತ್ತೀರಿ.
Weight Loss Home Remedies: ಹೊಟ್ಟೆಯ ಕೊಬ್ಬು ಮತ್ತು ಹೊರಕ್ಕೆ ಜೋತುಬಿದ್ದ ಡೊಳ್ಳು ಹೊಟ್ಟೆ ತುಂಬಾ ತುಂಬಾ ಮುಜುಗರವನ್ನುಂಟು ಮಾಡುತ್ತವೆ. ಪ್ರತಿಯೊಬ್ಬರೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹರಸಾಹಸ ಪಡುವುದನ್ನು ನೀವು ನೋಡಿರಬೇಕು. ತೂಕವನ್ನು ಶಾಶ್ವತವಾಗಿ ಕಳೆದುಕೊಳ್ಳಲು ನಾವು ಸಣ್ಣ ಪುಟ್ಟ ವಿಷಯಗಳಿಂದ ಪ್ರಾರಂಭಿಸಬೇಕು. (Lifestyle News In Kannada)
Ayurvedic ways to lose weight: ದೇಹದಲ್ಲಿ ಕಾಡುವ ಕೊಬ್ಬು, ಟೈಪ್-2 ಮಧುಮೇಹ, ಹೃದ್ರೋಗ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್’ನಂತಹ ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗಬಹುದು. ಆದ್ದರಿಂದ ತೂಕವನ್ನು ಕಳೆದುಕೊಳ್ಳುವುದು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
Weight Loss Breakfasts: ದಿನವಿಡೀ ನಿಮ್ಮ ಊಟದ ಜೊತೆಗೆ ತಿಂಡಿಗಳನ್ನು ಬಿಡದೆಯೇ ತೂಕವನ್ನು ಕಳೆದುಕೊಳ್ಳಲು ನೀವು ಬಯಸುತ್ತಿದ್ದರೆ, ಅದು ಸುಲಭವಾಗಿದೆ. ಇದಕ್ಕಾಗಿ, ನಿಮ್ಮ ತಿಂಡಿಗಳಲ್ಲಿ ಈ 6 ವಿಷಯಗಳನ್ನು ನೀವು ಶಾಮೀಲುಗೊಳಿಸಬೇಕು. ಇದರಿಂದ ನಿಮ್ಮ ಬೊಜ್ಜು ಸುಲಭವಾಗಿ ಕರಗುತ್ತದೆ.(Lifestyle News In Kannada)
Weight Loss Home Remedies: ನೀವು ಜಿಮ್ ಹಾಗೂ ಯೋಗ ಮಾಡುವುದರ ಜೊತೆಗೆ ಅಗಸೆ ಬೀಜಗಳನ್ನು ಸೇವಿಸಿದರೆ, ಅದು ಹೆಚ್ಚಿನ ಪ್ರಮಾಣದಲ್ಲಿ ತೂಕ ಇಳಿಕೆಗೆ ನಿಮಗೆ ಸಹಾಯ ಮಾಡುತ್ತದೆ. (Lifestyle News In Kannada)
ತೂಕ ಇಳಿಸಲು ಊಟ ಬಿಡುವ ಹವ್ಯಾಸ ನಿಮಗಿದ್ಯಾ? ಖಂಡಿತವಾಗ್ಲೂ ಈ ರೋಗಗಳಿಗೆ ತುತ್ತಾಗುತ್ತೀರಿ, ಹುಷಾರ್! ಏನನ್ನೂ ತಿನ್ನದೆ ಇರೋದ್ರಿಂದ ತೂಕ ಇಳಿಯಲ್ಲ, ಸ್ವಾಮಿ ಊಟ ಬಿಟ್ಟು ಕಾಯಿಲೆ ಕರೆದುಕೊಳ್ಳಬೇಡಿ, ಜೋಕೆ ಊಟ ಬಿಟ್ಟರೆ ವಿಪತ್ತು ತಪ್ಪಿದ್ದಲ್ಲ, ಇರಲಿ ಗಮನ
Egg For Weight Loss: ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಮೊಟ್ಟೆಗಳು ನಿಮಗೆ ಸಾಕಷ್ಟು ಸಹಾಯ ಮಾಡಬಲ್ಲವು. ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಗಳನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದರೆ, ನಿಮ್ಮ ಹೆಚ್ಚಿದ ತೂಕವನ್ನು ಅವು ತ್ವರಿತವಾಗಿ ಕಡಿಮೆ ಮಾಡುತ್ತವೆ. Lifestyle News In Kannada
Weight Loss Home Remedies: ಮನೆಯಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಬಳಸಲಾಗುವ ಜೀರಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೂಕ ಇಳಿಸಿಕೊಳ್ಳಲು ಜೀರಿಗೆಯನ್ನು ಹೇಗೆ ಬಳಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ (Health News In Kannada).
Weight Loss Home Remedies: ಇತ್ತೀಚೀನ ದಿನಗಳಲ್ಲಿ 18 ವರ್ಷ ದಾಟುತ್ತಿದ್ದಂತೆ ಬೊಜ್ಜು ಪ್ರಾರಂಭವಾಗುತ್ತದೆ. ಹೆಚ್ಚಿನವರಿಗೆ ತಾವು ಸೇವಿಸುವ ಆಹಾರದಲ್ಲಿ ಕ್ರಮವಿಲ್ಲದೇ ಇದ್ದಾಗ ದೇಹವು ಕೊಬ್ಬಿನಾಂಶದಿಂದ ಕೂಡುತ್ತದೆ.
Onion Juice For Weight Loss : ಈರುಳ್ಳಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಕೆಲಸ ಮಾಡುತ್ತದೆ. ಈರುಳ್ಳಿ ರಸದಲ್ಲಿರುವ ಗುಣಲಕ್ಷಣಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.