Alert: ಸೈಬರ್ ವಂಚಕರು ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಈ ವಂಚನೆಗಳಲ್ಲಿ ಸ್ಕ್ಯಾಮರ್ಗಳು ಆನ್ಲೈನ್ನಲ್ಲಿ ಹಣವನ್ನು ಹೂಡಿಕೆ ಮಾಡಲು ಸಲಹೆ ನೀಡುತ್ತಿದ್ದಾರೆ (Technology News In Kannada).
WhatsApp Scam: ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾಮ್ನಲ್ಲಿ ಹೊಸ ಹಗರಣವೊಂದು ಮುನ್ನಲೆಗೆ ಬಂದಿದೆ. ಇದರಲ್ಲಿ ಜನರಿಗೆ ಆಗಾಗ್ಗೆ ಹಠಾತ್ತನೆ ಬರುತ್ತಿರುವ ಅಂತಾರಾಷ್ಟ್ರೀಯ ಕರೆಗಳ ಬಗ್ಗೆ ವರದಿ ಮಾಡಲಾಗಿದೆ. ಯಾವುದೀ ಕರೆಗಳು, ಇದರಿಂದ ಜನರು ಯಾವ ರೀತಿ ಅಪಾಯಕ್ಕೆ ಸಿಲುಕಬಹುದು ಎಂದು ತಿಳಿಯೋಣ...
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಮತ್ತು ವಂಚನೆಗಳು ಹೆಚ್ಚಾಗುತ್ತಿವೆ. ಈಗ ಜನರನ್ನು ಮೋಸಗೊಳಿಸಲು ಒಟಿಪಿಗೂ ಭಿನ್ನ ಎನ್ನುವಂತೆ ಹಲವಾರು ವಿಧಾನಗಳನ್ನು ಅಭಿವೃದ್ದಿಪಡಿಸಿದ್ದಾರೆ.
WhatsApp Scam: ಸೈಬರ್ ಅಪರಾಧಿಗಳು ಕೆಬಿಸಿಯಲ್ಲಿ 25 ಲಕ್ಷ ರೂಪಾಯಿ ಗೆಲ್ಲುವಂತೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸುತ್ತಾರೆ. ಇದಾದ ನಂತರ, ಈ ಹಣವನ್ನು ವರ್ಗಾಯಿಸುವ ಮೊದಲು, ಸಂಸ್ಕರಣಾ ಶುಲ್ಕ ಮತ್ತು ಇತರ ತೆರಿಗೆಗಳ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತದೆ. ಇಂತಹ ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಬಯಸಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ.
ಇತ್ತೀಚಿನ ಈ ಆನ್ಲೈನ್ ಜಗತ್ತಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದನ್ನು ಕಾಣಬಹುದು. ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಹಣ ವಂಚನೆ ಕುರಿತು ಬ್ಯಾಂಕ್ ಎಚ್ಚರಿಕೆ ನೀಡಿದೆ. ನೀವು ಐಸಿಐಸಿಐ ಬ್ಯಾಂಕ್ ಖಾತೆದಾರರಾಗಿದ್ದರೆ ಇಂತಹ ವಂಚನೆ ಬಗ್ಗೆ ಜಾಗರೂಕರಾಗಿರಬೇಕು.
ಆರೋಪಿಗಳು ವಾಟ್ಸ್ ಆ್ಯಪ್ ಹ್ಯಾಕ್ ಮಾಡಿದ ಬಳಿಕ ಸಂತ್ರಸ್ತರ ಮೊಬೈಲ್ಗಳ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವವರಿಗೆ ತಮ್ಮ ಖಾತೆ ಸಂಖ್ಯೆಯನ್ನು ಕಳುಹಿಸಿ ಸಹಾಯದ ಹೆಸರಿನಲ್ಲಿ ವಂಚಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
WhatsApp Fraud - ವಾಟ್ಸ್ ಆಪ್ ಎಷ್ಟು ಜನಪ್ರಿಯವಾಗಿದೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ನಿತ್ಯ ಸಾಕಷ್ಟು ಸೈಬರ್ ಹಗರಣಗಳು ನಡೆಯುತ್ತಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಹಾನಿ ಉಂಟುಮಾಡುತ್ತಿದೆ. ಇಂತಹ ಒಂದು ಹಗರಣ ಎಂದರೆ ಅದು ವೆರಿಫಿಕೆಶನ್ ಕೋಡ್ ಹಗರಣ. ಏನಿದು ಪರಿಶೀಲನೆ ಹಗರಣ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.