Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
Best White Hair Remedy: ಸರಿಯಾದ ಪೋಷಣೆಯ ಕೊರತೆ, ಅಸಮರ್ಪಕ ಆಹಾರ, ಹೆಚ್ಚುತ್ತಿರುವ ಮಾಲಿನ್ಯ... ಇವೆಲ್ಲವೂ ಕೂದಲು ಉದುರುವಿಕೆ ಮತ್ತು ಇತರ ಕೂದಲಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ನಮ್ಮ ದೇಹ ಹಾಗೂ ಕೂದಲು ಆರೋಗ್ಯವಾಗಿರಲು ಹಲವು ರೀತಿಯ ವಿಟಮಿನ್ ಮತ್ತು ಮಿನರಲ್'ಗಳ ಅಗತ್ಯವಿದೆ. ದೇಹದಲ್ಲಿ ಇವುಗಳ ಕೊರತೆಯಾದರೆ ಕೂದಲು ಉದುರಬಹುದು. ದೀರ್ಘಕಾಲ ಒತ್ತಡದಲ್ಲಿರುವುದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗಿ ಕೂದಲು ಉದುರುವ ಸಮಸ್ಯೆ ಉಂಟಾಗಬಹುದು.
Aloe vera gel for hair: ಇಂದಿನ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೂದಲು ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ವಯಸ್ಸಾದಂತೆ ಕೂದಲು ಬೆಳ್ಳಗಾಗುತ್ತದೆ. ಆದರೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದರಲ್ಲಿ ಅನೇಕ ರಾಸಾಯನಿಕ ಉತ್ಪನ್ನಗಳು ಸಹ ಪಾತ್ರವಹಿಸುತ್ತವೆ.
Natural black hair colour : ಕೂದಲು ಬೆಳ್ಳಗಾಗಲು ಪ್ರಾರಂಭಿಸಿದ್ದರೆ, ನಿಮ್ಮ ಕೂದಲಿಗೆ ಬಣ್ಣ ಹಾಕಲು ನೀವು ಯೋಚಿಸುತ್ತಿದ್ದರೆ, ಈ ಆಲೋಚನೆಯನ್ನು ಬಿಟ್ಟು ಬಿಡಿ. ಬಿಳಿ ಕೂದಲು ಕಪ್ಪಾಗಿಸಲು ಅರಿಶಿನ ಬಳಸಿದರೆ ಉತ್ತಮ. ಹಾಗಾದರೆ ಅರಿಶಿನ ಬಿಳಿ ಕೂದಲನ್ನು ಕಪ್ಪಾಗಿಸಲು ಹೇಗೆ ಉಪಯುಕ್ತ ಅಂತ ತಿಳಿಯೋಣ ಬನ್ನಿ..
home remedies for white hair: ಕೆಟ್ಟ ಜೀವನಶೈಲಿ, ಕಳಪೆ ಆಹಾರ ಪದ್ಧತಿ, ಮಾಲಿನ್ಯ ಇವೆಲ್ಲಾ ಸಮಸ್ಯೆಗಳಿಂದ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು, ಕೂದಲು ಉದುರುವುದು ಇಂತಹ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತವೆ.
White Hair Remedy: ಕಳಪೆ ಆಹಾರ ಮತ್ತು ಪರಿಸರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಇತ್ತೀಚಿನ ದಿನಗಳಲ್ಲಿ ನಮ್ಮ ಕೂದಲಿನ ನೈಸರ್ಗಿಕ ಬಣ್ಣ ಹಾಳಾಗುತ್ತಿದೆ. ಜೊತೆಗೆ ಕೂದಲು ಕೂಡ ವೇಗವಾಗಿ ಉದುರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲನ್ನು ಕಪ್ಪಾಗಿಸಲು ನೀವು ಈ ನೈಸರ್ಗಿಕ ಮನೆಮದ್ದುಗಳನ್ನು ಅನುಸರಿಸಬಹುದು.
Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
White Hair To Black Naturally : ಇತ್ತೀಚಿನ ದಿನಗಳಲ್ಲಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ.. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ.. ಕೆಲವು ಮನೆಮದ್ದುಗಳ ಮೂಲಕ ಕೂದಲನ್ನು ಬುಡದಿಂದ ಕಪ್ಪಾಗಿಸಬಹುದು.
White Hair Home Remedies: ಅಕಾಲಿಕವಾಗಿ ಕೂದಲು ಬಿಳಿಯಾಗುವಿಕೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ, ಈ ಸಮಸ್ಯೆಯನ್ನು ಪರಿಹರಿಸಲು ನಾವು ನಿಮಗೆ ಕೆಲ ಉತ್ತಮ ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳಿಂದ ನೀವು ಕಪ್ಪು, ದಟ್ಟ ಮತ್ತು ನೀಳವಾದ ಕೇಶರಾಶಿಯನ್ನು ಹೊಂದಬಹುದು
White Hair Myths: ತಲೆಗೂದಲನ್ನು ಕಪ್ಪಾಗಿಸಲು ನೀವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಆದರೆ, ಕೆಲ ಉಪಾಯಗಳ ಮೇಲೆ ನೀವು ಕಿಂಚಿತ್ತು ಕೂಡ ಟೈಮೆ ವೆಸ್ಟ್ ಮಾಡಬಾರದು. ಆ ವಿಧಾನಗಳು ಯಾವುವು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
White Hair Home Remedy: ಕೂದಲನ್ನು ಕಪ್ಪಾಗಿಸಲು ಸಾಸಿವೆ ಎಣ್ಣೆಯನ್ನು ಬಳಸಬಹುದು. ಅದನ್ನು ಹೇಗೆ ಬಳಸುವುದು ಮತ್ತು ಎಷ್ಟು ಪ್ರಮಾಣದಲ್ಲಿ ಎಷ್ಟು ಬಾರಿ ಬಳಸುವುದು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
Home Remedies for White Hair: ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಕೆಲವು ಸರಳ ಆಯುರ್ವೇದ ಸಲಹೆಗಳನ್ನು ಅನುಸರಿಸಬಹುದು. ಇದರಿಂದ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗಿ ಮಾರುದ್ದ ಬೆಳೆದು, ರೇಷ್ಮೆಯಂತೆ ಹೊಳೆಯುತ್ತದೆ.
White Hair Remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. ಇವುಗಳನ್ನು ಬಳಸಿ ಬಿಳಿ ಕೂದಲನ್ನು ಬುಡದಿಂದಲೂ ಕಪ್ಪಾಗಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.