Strawberry for Skin: ಚಳಿಗಾಲದಲ್ಲಿ ಸ್ಟ್ರಾಬೆರಿ ಆರೋಗ್ಯ ಮತ್ತು ತ್ವಚೆ ಎರಡಕ್ಕೂ ತುಂಬಾ ಪ್ರಯೋಜನಕಾರಿ. ಚರ್ಮವನ್ನು ಆಕರ್ಷಕವಾಗಿಸಲು ಸ್ಟ್ರಾಬೆರಿಯನ್ನು ಅನೇಕ ಮನೆಮದ್ದುಗಳಲ್ಲಿ ಬಳಸಬಹುದು. ತ್ವಚೆಯ ಆರೈಕೆಗಾಗಿ ಸ್ಟ್ರಾಬೆರಿಯನ್ನು ಯಾವ ರೀತಿ ಬಳಸಬಹುದು ಎಂಬುದನ್ನು ಇಲ್ಲಿ ತಿಳಿಯೋಣ..
Winter health: ಜಿಂಜರಾಲ್ ಎಂಬ ವಿಶೇಷ ಅಂಶ ಶುಂಠಿಯಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುವ ಅನೇಕ ಘಟಕಗಳನ್ನು ಹೊಂದಿದೆ. ಹಾಲಿನೊಂದಿಗೆ ದೇಹವನ್ನು ಪ್ರವೇಶಿಸುವ ಮೂಲಕ, ಇದು ಶೀತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಮಾಂಡೋಸ್ ಚಂಡಮಾರುತ ಪ್ರಭಾವದಿಂದಾಗಿ ಚಳಿಗಾಲದಲ್ಲಿ ಈ ಭಾರಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಆಗಂತ ಯಪ್ಪಾ... ಎನ್ ಚಳಿ ಮಾರಾಯ.. ಅಂತ ಸೂರ್ಯ ನೆತ್ತಿಯ ಮೇಲೆ ಬರೋವರೆಗೂ ಮನೆಯಲ್ಲೇ ಮಲಗುವುದನ್ನು ಬಿಟ್ಟು ಎದ್ದು ರನ್ನಿಂಗ್ ಹೋದ್ರೆ ದೇಹಕ್ಕೆ ತುಂಬಾ ಒಳ್ಳೆಯದು ಗೊತ್ತಾ..! ಅಯ್ಯೋ ಇದೊಳ್ಳೆ ಕಥೆ ಆಯ್ತು. ಚುಮುಚುಮು ಚಳಿಯಲ್ಲಿ ಎಲ್ಲಿಗೆ ಹೋಗೋದು.. ಬೆಚ್ಚಗೆ ಮನೆಲಿ ಇದ್ರೆ ಸಾಕು ಅನ್ನೋದಲ್ಲ. ಕೆಲವೊಂದು ಮುಂಜಾಗೃತ ಕ್ರಮಗಳನ್ನು ಬಳಸಿ ರನ್ನಿಂಗ್ ಮಾಡಿದ್ರೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ.
Clove Tea Health Benefits - ಚಳಿಗಾಲದಲ್ಲಿ ಲವಂಗದ ಚಹಾವನ್ನು ಸೇವಿಸುವುದರಿಂದ ನಿಮಗೆ ಹಲವಾರು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನೀವು ಅನೇಕ ರೀತಿಯ ಚರ್ಮದ ಸೋಂಕುಗಳನ್ನು ಇದರಿಂದ ತಪ್ಪಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.