Trending News: ಬಸವನ ಹುಳುವನ್ನು ಸಾಮಾನ್ಯವಾಗಿ ಬಹುತೇಕರು ನೋಡಿರುತ್ತಾರೆ. ತೆವಳುತ್ತ ಸಾಗುವ ಈ ಹುಳುವನ್ನು ನೋಡಿದ ಪ್ರತಿಯೊಬ್ಬರೂ ಕೂಡ 'ಪಾಪ ಬಡಪಾಯಿ' ಎನ್ನುತ್ತಾರೆ. ಆದರೆ, ಇದೊಂದು ಅಪಾಯಕಾರಿ ಹುಳುವಾಗಿದೆ ಎಂದು ನಾವು ನಿಮಗೆ ಹೇಳಿದರೆ, ನೀವು ನಂಬುವಿರಾ? ಮೊದಲ ನೋಟದಲ್ಲಿ ನಿಮಗೆ ಹಾಗೆ ಅನ್ನಿಸದೆ ಇರಬಹುದು, ಆದರೆ ಇದು ಸಂಪರ್ಕಕ್ಕೆ ಬಂದರೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂದು ತಜ್ಞರು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.