Rey Mysterio: WWE ವ್ರೆಸ್ಲಿಂಗ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಅದರಲ್ಲೂ ಜಾನ್ ಸೀನಾ, ಅಂಡರ್ಟೇಕರ್, ಕೇನ್, ರೇ ಮಿಸ್ಟಿರೀಯೋ ಎಂದರೆ ಅವರಿಗೆ ಸೆಫೆರೇಟ್ ಫ್ಯಾನ್ಸ್ ಬೇಸ್ ಇದೆ ಅಂತಲೇ ಹೇಳಬಹುದು.
John Cena: WWE ಯಾರಿಗೆ ಗೊತ್ತಿಲ್ಲ ಹೇಳಿ. 90s ಕಿಡ್ಸ್ಗಂತೂ ಈ ಪ್ರೋಗ್ರಾಮ್ ಫೇವರೆಟ್ ಅಂತಲೇ ಹೇಲಬಹುದು. ಅಂತಹಾ WWE ಅಭಿಮಾನಿಗಳಿಗೆ ಇದೀಗ ಬ್ಯಾಡ್ ನ್ಯೂಸ್ ಒಂದು ಸಿಕ್ಕಿದೆ. WWE ನಲ್ಲಿ ಎಲ್ಲರ ಪೇವರೆಟ್ ಆಗಿದ್ದ ಜಾನ್ ಸೀನ ವಿದಾಯ ಹೇಳುವುದಾಗಿ ಹೇಳಿದ್ದಾರೆ.
Windham Rotunda : ʼವಿಂಡ್ಹ್ಯಾಮ್ ರೋಟುಂಡಾʼ ಎಂದು ಖ್ಯಾತಿ ಗಳಿಸಿದ್ದ WWE ಸೂಪರ್ಸ್ಟಾರ್ ಬ್ರೇ ವ್ಯಾಟ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಿನಿಮಾ ‘ಕೆಂಡದ ಸೆರಗು’. ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರ ಕುಸ್ತಿ ಕುರಿತ ಸಿನಿಮಾ. ಭೂಮಿ ಶೆಟ್ಟಿ, ಮಾಲಾಶ್ರೀ ಮುಖ್ಯ ತಾರಾಬಳಗದ ಈ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಕೆಂಡದ ಸೆರಗು’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಿನಿ ಜಗತ್ತಿಗೆ ವರ್ಲ್ಡ್ ಚಾಂಪಿಯನ್ ಕುಸ್ತಿ ಪಟು ದಿ ಗ್ರೇಟ್ ಖಲಿ ಎಂಟ್ರಿ ಕೊಟ್ಟಿದ್ದಾರೆ.
Sri Lanka Economic Crisis: ದೇಶದ ಅತ್ಯಂತ ಸುರಕ್ಷಿತ ಸ್ಥಳಗಳು ಎಂದು ಹೇಳಲಾಗುವ ಈ ಠಿಕಾಣಿಗಳಲ್ಲಿ ಪ್ರತಿಭಟನಾಕಾರರು ಮೋಜು-ಮಸ್ತಿಗಿಳಿದಿದ್ದಾರೆ. ಶ್ರೀಲಂಕಾದಲ್ಲಿ ರಾಷ್ಟ್ರಪತಿ ಭವನ ಹಾಗೂ ಪ್ರಧಾನಿ ನಿವಾಸಗಳು ಪಿಕ್ನಿಕ್ ತಾಣಗಳಾಗಿ ಮಾರ್ಪಟ್ಟಿವೆ. ಪ್ರತಿಭಟನಾಕಾರರ ಹಲವು ವಿಡಿಯೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಹಲವರು ಅಡುಗೆ ಮಾಡುತ್ತಿರುವುದು, ಕೇರಂ ಬೋರ್ಡ್ ಆಡುತ್ತಿರುವುದನ್ನು ನೀವು ನೋಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.