English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Yashasvi Jaiswal Century

Yashasvi Jaiswal Century

 45 ವರ್ಷಗಳಲ್ಲಿ ಯಾರಿಗೂ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ ಯಶಸ್ವಿ ಜೈಸ್ವಾಲ್..!
Yashasvi Jaiswal Century Nov 4, 2025, 03:12 PM IST
45 ವರ್ಷಗಳಲ್ಲಿ ಯಾರಿಗೂ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ ಯಶಸ್ವಿ ಜೈಸ್ವಾಲ್..!
ಯಶಸ್ವಿ ಜೈಸ್ವಾಲ್ ರಣಜಿ ಟ್ರೋಫಿಯಲ್ಲಿ ರಾಜಸ್ತಾನದ ವಿರುದ್ಧ ಶತಕ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ವಿಶ್ವದ ಬೆಸ್ಟ್‌ ಫಾಸ್ಟ್‌ ಬೌಲರ್‌ನ್ನೇ ಮೈದಾನದಲ್ಲಿ ಹೀಯಾಳಿಸಿದ ಯಶಸ್ವಿ ಜೈಸ್ವಾಲ್‌..! ʼಮರಿ ಹುಲಿʼ ಖದರ್‌ಗೆ ಅವಮಾನಗೊಂಡ ಆಸೀಸ್‌ ಆಟಗಾರ ಏನ್‌ ಮಾಡಿದ್ರು ನೋಡಿ
Yashasvi Jaiswal Nov 24, 2024, 01:00 PM IST
ವಿಶ್ವದ ಬೆಸ್ಟ್‌ ಫಾಸ್ಟ್‌ ಬೌಲರ್‌ನ್ನೇ ಮೈದಾನದಲ್ಲಿ ಹೀಯಾಳಿಸಿದ ಯಶಸ್ವಿ ಜೈಸ್ವಾಲ್‌..! ʼಮರಿ ಹುಲಿʼ ಖದರ್‌ಗೆ ಅವಮಾನಗೊಂಡ ಆಸೀಸ್‌ ಆಟಗಾರ ಏನ್‌ ಮಾಡಿದ್ರು ನೋಡಿ
Yashasvi Jaiswal century: ಸ್ಟಾರ್ಕ್ ಸ್ಟಂಪ್ ಹೊರಗೆ ಫುಲ್‌ ಲೆಂಗ್ತ್ ಎಸೆತವನ್ನು ಬೌಲ್ಡ್ ಮಾಡಿದರು.‌ ಆದರೆ ಯಶಸ್ವಿ ಜೈಸ್ವಾಲ್ ಆ ಎಸೆತವನ್ನು ವಿಸ್ತಾರವಾಗಿ ಹೊಡೆದರು. ಬಾಲ್‌ ಬೌಂಡರಿ ಗೆರೆ ತಲುಪಿತ್ತು. ಈ ಸಂದರ್ಭದಲ್ಲಿ ಸ್ಟಾಕ್‌, ಯಶಸ್ವಿಯನ್ನು ನೋಡಿ ಅಣಕಿಸುವಂತೆ ಮಾಡಿದ್ದರು.
 8 ವರ್ಷ ಗುಟ್ಟಾಗಿ ಪ್ರೀತಿಸಿ ಮದುವೆಯಾದ ಈ ಸ್ಟಾರ್ ಕ್ರಿಕೆಟಿಗನ ಪತ್ನಿ ಯಾವ ಬಾಲಿವುಡ್‌ ಹಿರೋಯಿನ್‌ಗೂ ಕಮ್ಮಿ ಇಲ್ಲ..!
Hanuma Vihari Mar 12, 2024, 12:06 PM IST
8 ವರ್ಷ ಗುಟ್ಟಾಗಿ ಪ್ರೀತಿಸಿ ಮದುವೆಯಾದ ಈ ಸ್ಟಾರ್ ಕ್ರಿಕೆಟಿಗನ ಪತ್ನಿ ಯಾವ ಬಾಲಿವುಡ್‌ ಹಿರೋಯಿನ್‌ಗೂ ಕಮ್ಮಿ ಇಲ್ಲ..!
Hanuma Vihari Wife: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಇದೀಗ ಅವರ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. 
ಯಶಸ್ವಿ ಜೈಸ್ವಾಲ್‌ ಎರಡು ಬಾರಿ ದ್ವಿಶತಕ ಬಾರಿಸಿದರೂ ಸಿಗಲಿಲ್ಲ ಪ್ಲೇಯರ್ ಆಫ್ ದಿ ಮ್ಯಾಚ್! ಇದೇನಾ ಕಾರಣ?
Yashasvi Jaiswal Feb 19, 2024, 01:24 PM IST
ಯಶಸ್ವಿ ಜೈಸ್ವಾಲ್‌ ಎರಡು ಬಾರಿ ದ್ವಿಶತಕ ಬಾರಿಸಿದರೂ ಸಿಗಲಿಲ್ಲ ಪ್ಲೇಯರ್ ಆಫ್ ದಿ ಮ್ಯಾಚ್! ಇದೇನಾ ಕಾರಣ?
Player of the Match award : ಜೈಸ್ವಾಲ್ ಅಜೇಯ ದ್ವಿಶತಕ ಬಾರಿಸಿದ್ದು, ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್‌ ಅವರಿಗೆ ಮಾತ್ರ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸಿಗಲಿಲ್ಲ. 
ವಿಶ್ವದಾಖಲೆ ಬರೆದ ಯಶಸ್ವಿ ಜೈಸ್ವಾಲ್: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಬರೆದಿದ್ದು ಇದೇ ಮೊದಲು
Yashasvi Jaiswal Feb 19, 2024, 12:58 PM IST
ವಿಶ್ವದಾಖಲೆ ಬರೆದ ಯಶಸ್ವಿ ಜೈಸ್ವಾಲ್: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಬರೆದಿದ್ದು ಇದೇ ಮೊದಲು
Yashasvi Jaiswal: ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ 22 ಸಿಕ್ಸರ್‌’ಗಳನ್ನು ಬಾರಿಸಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಬ್ಯಾಟ್ಸ್‌ಮನ್ ಒಂದೇ ಟೆಸ್ಟ್ ಸರಣಿಯಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ್ದು ಇದೇ ಮೊದಲು.
Yashasvi Jaiswal: ಬ್ಯಾಕ್ ಟು ಬ್ಯಾಕ್ ದ್ವಿಶತಕ: ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಯಶಸ್ವಿ ಜೈಸ್ವಾಲ್
Yashasvi Jaiswal Feb 18, 2024, 01:45 PM IST
Yashasvi Jaiswal: ಬ್ಯಾಕ್ ಟು ಬ್ಯಾಕ್ ದ್ವಿಶತಕ: ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಯಶಸ್ವಿ ಜೈಸ್ವಾಲ್
Yashasvi Jaiswal Double Century: ಟೆಸ್ಟ್ ಕ್ರಿಕೆಟ್’ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಯಶಸ್ವಿ, ಸದ್ಯ ಆಂಗ್ಲರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ರಾಜ್ ಕೋಟ್ ಮೈದಾನದಲ್ಲಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲೂ ದ್ವಿಶತಕ ಸಿಡಿಸಿದ್ದರು.
IND vs ENG: ಆಂಗ್ಲರ ವಿರುದ್ಧ ‘ಯಶಸ್ವಿ’ ಬ್ಯಾಟಿಂಗ್ ಅಬ್ಬರ.. ಶತಕ ವೀರನಿಗೆ ಕ್ರಿಕೆಟ್ ದೇವರಿಂದ ಬಂತು ವಿಶೇಷ ಆಶೀರ್ವಾದ!
Yashasvi Jaiswal Feb 2, 2024, 07:40 PM IST
IND vs ENG: ಆಂಗ್ಲರ ವಿರುದ್ಧ ‘ಯಶಸ್ವಿ’ ಬ್ಯಾಟಿಂಗ್ ಅಬ್ಬರ.. ಶತಕ ವೀರನಿಗೆ ಕ್ರಿಕೆಟ್ ದೇವರಿಂದ ಬಂತು ವಿಶೇಷ ಆಶೀರ್ವಾದ!
Yashasvi Jaiswal Century: 22ರ ಹರೆಯದ ಈ ಯುವ ಬ್ಯಾಟ್ಸ್‌’ಮನ್ ತನ್ನದೇ ಆದ 'ಬೇಸ್‌ ಬಾಲ್' ಶೈಲಿಯಲ್ಲಿ ಇಂಗ್ಲೆಂಡ್ ಅನ್ನು ಹೀನಾಯವಾಗಿ ಸೋಲಿಸಿದರು ಎಂದರೆ ತಪ್ಪಾಗಲ್ಲ. ಜೈಸ್ವಾಲ್ ಅವರ ಅಜೇಯ 179 ರನ್‌ಗಳ ಬೃಹತ್ ಇನ್ನಿಂಗ್ಸ್, ಮೊದಲ ದಿನದಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸುವಂತೆ ಮಾಡಿತು.

Trending News

  • ಯೋಗ್ಯ ಸಂತಾನ ಪಡೆಯುವ ಉತ್ತಮ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?
    Garuda Purana Teachings

    ಯೋಗ್ಯ ಸಂತಾನ ಪಡೆಯುವ ಉತ್ತಮ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?

  • ಹುಬ್ಬಿನ ಮೇಲಿರುವ ಕೂದಲಿನ ಬೆಳವಣಿಗೆ ಹೆಚ್ಚಿಸಲು ಈ 5 ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ!
    Health Tips
    ಹುಬ್ಬಿನ ಮೇಲಿರುವ ಕೂದಲಿನ ಬೆಳವಣಿಗೆ ಹೆಚ್ಚಿಸಲು ಈ 5 ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ!
  • ಗಣನೀಯವಾಗಿ ಕುಸಿದ ಚಿನ್ನದ ಬೆಲೆ.. ಖರೀದಿಗೂ ಮುನ್ನ ಇಂದಿನ ದರ ತಿಳಿಯಿರಿ
    Gold
    ಗಣನೀಯವಾಗಿ ಕುಸಿದ ಚಿನ್ನದ ಬೆಲೆ.. ಖರೀದಿಗೂ ಮುನ್ನ ಇಂದಿನ ದರ ತಿಳಿಯಿರಿ
  • ಖ್ಯಾತ ನಿರೂಪಕಿ ಬಾಳಲ್ಲಿ ಬಿರುಗಾಳಿ.. ಪತಿಗೆ ವಿಚ್ಛೇದನ ನೀಡಲು ಮುಂದಾದ ಆಂಕರ್!‌ ಡಿವೋರ್ಸ್‌ ಬಗ್ಗೆ ರೋಷನ್‌ ಹೇಳಿದ್ದಿಷ್ಟು..
    Suma Rajeev Divorce
    ಖ್ಯಾತ ನಿರೂಪಕಿ ಬಾಳಲ್ಲಿ ಬಿರುಗಾಳಿ.. ಪತಿಗೆ ವಿಚ್ಛೇದನ ನೀಡಲು ಮುಂದಾದ ಆಂಕರ್!‌ ಡಿವೋರ್ಸ್‌ ಬಗ್ಗೆ ರೋಷನ್‌ ಹೇಳಿದ್ದಿಷ್ಟು..
  • "ಎಲ್ಲಾ ಟೀಂ ಇಂಡಿಯಾ ಆಟಗಾರರಿಗೆ ಹೋಲಿಸಿದ್ರೆ.. ನನ್ನ ಗಂಡ ತುಂಬಾ.."ರಿವಾಬಾ ಜಡೇಜಾ  ಓಪನ್‌ ಸ್ಟೇಟ್‌ಮೆಂಟ್‌ ವೈರಲ್!‌
    Ravindra jadeja
    "ಎಲ್ಲಾ ಟೀಂ ಇಂಡಿಯಾ ಆಟಗಾರರಿಗೆ ಹೋಲಿಸಿದ್ರೆ.. ನನ್ನ ಗಂಡ ತುಂಬಾ.."ರಿವಾಬಾ ಜಡೇಜಾ ಓಪನ್‌ ಸ್ಟೇಟ್‌ಮೆಂಟ್‌ ವೈರಲ್!‌
  • ‘45’ ಪ್ಯಾಂಟಸಿ ಲೋಕದ ಅನಾವರಣಕ್ಕೆ ಉಳಿದಿರೋದು 13 ದಿನ ಮಾತ್ರ..!
    45 kannada movie update ̧ shivanna̧ uppendra̧ raj B shetty̧ 45 movie budget
    ‘45’ ಪ್ಯಾಂಟಸಿ ಲೋಕದ ಅನಾವರಣಕ್ಕೆ ಉಳಿದಿರೋದು 13 ದಿನ ಮಾತ್ರ..!
  • ಹಣಕಾಸು ವರ್ಷದ ಮಧ್ಯದಲ್ಲಿ PF ಹಿಂತೆಗೆದುಕೊಂಡಿದ್ದೀರಾ?ಬಡ್ಡಿ ಲೆಕ್ಕಾಚಾರ ತಿಳಿಯಿರಿ..!
    EPF interest calculation
    ಹಣಕಾಸು ವರ್ಷದ ಮಧ್ಯದಲ್ಲಿ PF ಹಿಂತೆಗೆದುಕೊಂಡಿದ್ದೀರಾ?ಬಡ್ಡಿ ಲೆಕ್ಕಾಚಾರ ತಿಳಿಯಿರಿ..!
  • ಮೈ ಬಣ್ಣ ಹೀಗಾಗಿದ್ದರೇ ಖಂಡಿತ ಲಿವರ್‌ ಡ್ಯಾಮೆಜ್‌ ಆಗಿದೆಯೇ ಎಂದರ್ಥ! ತಪ್ಪಿಯೂ ನಿರ್ಲಕ್ಷಿಸಬೇಡಿ..
    Liver Health
    ಮೈ ಬಣ್ಣ ಹೀಗಾಗಿದ್ದರೇ ಖಂಡಿತ ಲಿವರ್‌ ಡ್ಯಾಮೆಜ್‌ ಆಗಿದೆಯೇ ಎಂದರ್ಥ! ತಪ್ಪಿಯೂ ನಿರ್ಲಕ್ಷಿಸಬೇಡಿ..
  • ಬೆಳಿಗ್ಗೆ ಎದ್ದ ತಕ್ಷಣ ದೇಹದಲ್ಲಿ ಈ 5 ಲಕ್ಷಣಗಳು ಕಂಡುಬಂದರೆ ನಿಮ್ಮ ಮೂತ್ರಪಿಂಡ ಸಮಸ್ಯೆಯಲ್ಲಿದೆ ಅಂತ ಅರ್ಥ.! 
    Kidney damage symptoms
    ಬೆಳಿಗ್ಗೆ ಎದ್ದ ತಕ್ಷಣ ದೇಹದಲ್ಲಿ ಈ 5 ಲಕ್ಷಣಗಳು ಕಂಡುಬಂದರೆ ನಿಮ್ಮ ಮೂತ್ರಪಿಂಡ ಸಮಸ್ಯೆಯಲ್ಲಿದೆ ಅಂತ ಅರ್ಥ.! 
  • ಅಮೆರಿಕಾದ ಬೆದರಿಕೆ ನಡುವೆಯೂ ರಷ್ಯಾದಿಂದ ಭಾರತ ದಾಖಲೆ ಪ್ರಮಾಣದಲ್ಲಿ ತೈಲ ಖರೀದಿ..!
    India Russia oil import
    ಅಮೆರಿಕಾದ ಬೆದರಿಕೆ ನಡುವೆಯೂ ರಷ್ಯಾದಿಂದ ಭಾರತ ದಾಖಲೆ ಪ್ರಮಾಣದಲ್ಲಿ ತೈಲ ಖರೀದಿ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x