Milana Nagaraj: ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 14, 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ, ಮದುವೆಯಾಗಿ ಮೂರು ವರ್ಷಗಳ ನಂತರ ತಮ್ಮ ಮೊದಲನೆಯ ಮಗುವಿಗೆ ಜನ್ಮ ನೀಡಿದ್ದಾರೆ.
Viral Video: ಒಂದು ಮೋಟಾರ್ ಸೈಕಲ್ನಲ್ಲಿ ಎಷ್ಟು ಜನ ಸವಾರಿ ಮಾಡಬಹುದು ಎಂದು ಕೇಳಿದರೆ ನಿಮ್ಮ ಉತ್ತರ ಎರಡು ಅಥವಾ ಮೂರು ಎಂದಿರಬಹುದು. ಆದರಿಲ್ಲಿ ಒಂದೇ ಮೋಟಾರ್ ಸೈಕಲ್ನಲ್ಲಿ ಬರೋಬ್ಬರಿ ಐದು ಜನರು ಸವಾರಿ ಮಾಡುವ ದೃಶ್ಯ ವೈರಲ್ ಆಗಿದೆ.
ನವೀರಾದ ಪ್ರೇಮಕಥೆಯುಳ್ಳ 'ಖಾಸಗಿ ಪುಟಗಳು' ಸಿನಿಮಾ ಕಟೆಂಟ್, ವಿಶ್ಯುವಲ್ಸ್, ಹಾಡುಗಳ ಜೊತೆಗೆ ಕಲಾವಿದರ ಅಭಿನಯದ ಮೂಲಕವೂ ಗಮನ ಸೆಳೆದಿದೆ. ಸಿನಿಮಾ ನೋಡಿದವರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಉತ್ತಮ ವಿಮರ್ಶೆ ಹೊತ್ತ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹೊಸಬರ ಪ್ರಯತ್ನವನ್ನು ಇನ್ನಷ್ಟು ಜನರಿಗೆ ತಲುಪಿಸುತ್ತಿದ್ದಾರೆ.
Funny Dance Video: ಹಲವು ಸಂದರ್ಭಗಳಲ್ಲಿ ಏನೋ ಮಾಡಲು ಹೋಗಿ ಏನೋ ಆಗುವುದುಂಟು, ಇದಕ್ಕೆ ಸ್ಪಷ್ಟ ನಿದರ್ಶನ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಡಾನ್ಸ್ ವಿಡಿಯೋ... ಇಂತಹ ಸ್ಟೇಜ್ ಬ್ರೇಕಿಂಗ್ ಡ್ಯಾನ್ಸ್ ವಿಡಿಯೋವನ್ನು ಸಾಮಾನ್ಯವಾಗಿ ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ...
ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ದ್ವೇಷದ ಮಾತು, ನಕಲಿ ಸುದ್ದಿ, ಮಾನಹಾನಿ ಬಗೆಗಿನ ಪೋಸ್ಟ್ಗಳು ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆ ಕಾರ್ಯಗಳ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಗೆ ಮೂರು ತಿಂಗಳ ಹೆಚ್ಚಿನ ಕಾಲಾವಕಾಶ ಕೇಳಿದೆ.
ಸೋಷಿಯಲ್ ಮೀಡಿಯಾ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಇದು ತುಂಬಾ ಅಪಾಯಕಾರಿ ಎಂದು ನ್ಯಾಯಾಲಯ ಹೇಳಿದೆ.
ಸಾಮಾಜಿಕ ಮಾಧ್ಯಮಗಳಿಗೆ ಕಠಿಣ ಮಾರ್ಗಸೂಚಿಗಳನ್ನು ನೀಡಬೇಕು. 'ನನ್ನ ಗೌಪ್ಯ ಮಾಹಿತಿ ಸುರಕ್ಷಿತವಲ್ಲ, ನಾನು ಸ್ಮಾರ್ಟ್ಫೋನ್ ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ' - ನ್ಯಾಯಮೂರ್ತಿ ದೀಪಕ್ ಗುಪ್ತಾ
ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುವ ಸೈಬರ್ ಅಪರಾಧಗಳು ಮತ್ತು ಇತರ ಚಟುವಟಿಕೆಗಳು ಪ್ರಚೋದಿಸುವ ಸಂದೇಶಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗ ಅವುಗಳಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರ ಗೂಗಲ್, ಟ್ವಿಟರ್, ವ್ಯಾಟ್ಸಾಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರ್ಯಾಮ್ ಹಾಗೂ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆ ನೀಡಿದೆ.
ಹೆಚ್ಚಾಗಿ ನಾವೆಲ್ಲರು ಸೋಶಿಯಲ್ ಮೀಡಿಯಾಗಳ ಬಗ್ಗೆ ನೆಗಟಿವ್ ಆದ ಪರಿಣಾಮಗಳ ಬಗ್ಗೆ ಓದಿರುತ್ತೇವೆ.ಆದರೆ ಈಗ ನಾವು ನಿಮಗೆ ಹೇಳ ಹೊರಟಿರುವುದು ಅದರಿಂದಾಗುವ ಸದುಪಯೋಗಗಳ ಬಗ್ಗೆ. ಹೌದು ಈಗ ಹೊಸ ಅಧ್ಯಯನಯೊಂದು ಈ ಅಂಶವನ್ನು ಬಹಿರಂಗ ಪಡಿಸಿದೆ.
ಸೋಶಿಯಲ್ ಮಿಡಿಯಾವನ್ನು ಕೆಸರೆರಚಲು ಬಳಸಬಾರದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ವಾರಣಾಸಿಯ ಬಿಜೆಪಿ ಕಾರ್ಯಕರ್ತರ ಜೊತೆ ನಡೆಸಿದ ವೀಡಿಯೋ ಸಂವಾದದಲ್ಲಿ ಮೋದಿ ಎಲ್ಲರು ಕೆಸರೆರಚದಂತೆ ಟ್ರೇನಿಂಗ್ ಪಡೆಯುವ ಅವಶ್ಯಕತೆ ಇದೆ.ಇದರಲ್ಲಿ ಹಲವು ಒಳ್ಳೆಯ ಸಂಗತಿಗಳು ಇವೆ ಎಂದು ಅವರು ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.