ನವದೆಹಲಿ: ಇದು ಕರೋನಾ (Coronavirus)ಮಹಾಮಾರಿಯ ಕಾಲ. ಆನ್ ಲೈನ್ ಕ್ಲಾಸ್ (Online class), ವರ್ಕ್ ಫ್ರಮ್ ಹೋಮ್ ಈಗಿನ ನ್ಯೂ ನಾರ್ಮಲ್. ಈ ಹೊತ್ತಿನಲ್ಲಿ ಎಲ್ಲರೂ ಒಂದು affordable ಲ್ಯಾಪ್ಟಾಪ್ ಹುಡುಕಾಟದಲ್ಲಿರುವುದು ಸಹಜ. ನಿತ್ಯದ ಕೆಲಸಕ್ಕೆ ಬೇಕಾಗುವಷ್ಟರ ಮಟ್ಟಿಗಿನ ಒಂದು ಸಿಂಪಲ್ ಲ್ಯಾಪ್ ಟಾಪ್ (Laptop)ಅಗತ್ಯವಿದೆ. ನೀವೂ ಕೂಡಾ ಅಂಥಹ ಹುಡುಕಾಟದಲ್ಲಿದ್ದರೆ ಅಮೇಜಾನಿನಲ್ಲಿ(Amazon) ಆಕರ್ಷಕ ಆಫರ್ ಗಳು ಬಂದಿವೆ. ಅದರ ಡೀಟೆಲ್ಸ್ ಇಲ್ಲಿವೆ.
1. Acer One 14:
ಎಸರ್ ಒನ್ 14 ಒಂದು ಬಜೆಟ್ ಲ್ಯಾಪ್ಟಾಪ್ (Budget Laptop). 14 ಇಂಚಿನ ಈ ಲ್ಯಾಪ್ ಟಾಪ್ನಲ್ಲಿ ನಿಮಗೆ ಎಎಂಡಿ ಪ್ರೊಸೆಸರ್ ಸಿಗುತ್ತದೆ. ವಿಂಡೋಸ್ 10 ಹೋಮ್ ಇದೆ. 4 ಜಿಬಿ RAM ಇರುವ ಈ ಲ್ಯಾಪ್ ಟಾಪ್ ಬೆಲೆ 22, 990 ರೂಪಾಯಿ
ಇದನ್ನೂ ಓದಿ : ಕಳೆದುಹೋದ ಮೊಬೈಲ್ ಪತ್ತೆ ಮಾಡಿ, ಅದನ್ನು ಲಾಕ್ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿದೆ
2. Lenovo Ideapad S145
ಬಜೆಟ್ ಲ್ಯಾಪ್ಟಾಪ್ ವಿಚಾರದಲ್ಲಿ Lenovo Ideapad S145 ಇನ್ನೊಂದು ಪ್ರಮುಖ ಆಯ್ಕೆಯಾಗಿದೆ. ಇದರಲ್ಲಿ AMD A6-9225 ಪ್ರೊಸೆಸರ್ ಇದೆ. ನಾಲ್ಕು ಜಿಬಿ RAM ಇದೆ. ಒಂದು ಟಿಬಿ ಹೆಚ್ಡಿಡಿ ಹಾಗೂ 15.6 ಇಂಚಿನ ಹೆಚ್ಡಿ ಸ್ಕ್ರೀನ್ ಇರುವ ಲ್ಯಾಪ್ಟಾಪ್ (Laptop) ಬೆಲೆ 24,990 ರೂಪಾಯಿ.
3. ASUS VivoBook
ಅಫರ್ಡೇಬಲ್ ಲ್ಯಾಪ್ಟಾಪ್ ಕೆಟಗರಿಯಲ್ಲಿ ASUS VivoBook ಕೂಡಾ ಬರುತ್ತದೆ. Intel Quad Core Pentium Silver N5030 ಪ್ರೊಸೆಸರ್ ಇದೆ. ನಾಲ್ಕು ಜಿಬಿ RAM, 1 ಟಿಬಿ ಹೆಚ್ಡಿಡಿ ಸ್ಟೋರೇಜ್ ಇರುವ ಈ ಲ್ಯಾಪ್ಟಾಪ್ ಬೆಲೆ 24, 990 ರೂಪಾಯಿ.
ಇದನ್ನೂ ಓದಿ : BSNL ಹೊಸ 249 ರೂಪಾಯಿ ಯೋಜನೆಯಲ್ಲಿ ಸಿಗಲಿದೆ Double Data, Free Calling ಸೌಲಭ್ಯ
4. AVITA Essential
ಇದರ ಬೆಲೆ 17,190 ಮಾತ್ರ. Celeron N4000 ಪ್ರೊಸೆಸರ್ ಇದೆ. ನಾಲ್ಕು ಜಿಬಿ RAM ಹಾಗೂ 128 ಜಿಬಿ ಎಸ್ಎಸ್ಡಿ ಮೆಮೊರಿ ಇದೆ.
5. HP 15 Entry Level
ಇದು ಕೂಡಾ ಬೆಸ್ಟ್ ಅಫರ್ಡೇಬಲ್ ಲ್ಯಾಪ್ಟಾಪ್. ಇದರ ಬೆಲೆ 23,990 ರೂ. AMD 3020e ಪ್ರೊಸೆಸರ್ ಇದೆ. ನಾಲ್ಕು ಜಿಬಿ RAM, ಡಿಡಿಆರ್4 ಎಸ್ಡಿ RAM ಮತ್ತು 1 ಟಿಬಿ ಹೆಚ್ಡಿಡಿ ಮೆಮೊರಿ ಇದೆ.
ಇದನ್ನೂ ಓದಿ : Offer Never Before: 70 ಸಾವಿರ ರೂ. ಬೆಲೆಯ ಈ Dual Screen ಸ್ಮಾರ್ಟ್ ಫೋನ್ ಕೇವಲ ರೂ.30 ಸಾವಿರಕ್ಕೆ ಸಿಗುತ್ತಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.