Smart TV: ಕೇವಲ 7,999 ರೂ.ಗೆ ಈ ಅತ್ಯುತ್ತಮ ಸ್ಮಾರ್ಟ್ ಟಿವಿ ಖರೀದಿಸಿ

ನೀವು ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಟಿವಿ ಖರೀದಿಸಲು ಯೋಜಿಸುತ್ತಿದ್ದರೆ, ಇಂದು ನಾವು ಅಮೆಜಾನ್‌ನಲ್ಲಿ ಲಭ್ಯವಿರುವ ಭರ್ಜರಿ ಆಫರ್ ಬಗ್ಗೆ ತಿಳಿಸಿಕೊಡಲಿದ್ದೇವೆ.

Written by - Puttaraj K Alur | Last Updated : Aug 27, 2022, 07:13 AM IST
  • ಕೇವಲ 7,999 ರೂ.ಗೆ ಅತ್ಯುತ್ತಮ ಸ್ಮಾರ್ಟ್ ಟಿವಿ ಖರೀದಿಸಿರಿ
  • VW 80 cm ಸ್ಮಾರ್ಟ್‍ಟಿವಿ ಮೇಲೆ ಶೇ.50ರಷ್ಟು ರಿಯಾಯಿತಿ ಲಭ್ಯ
  • ಅಮೆಜಾನ್‍ನಲ್ಲಿ ನಿಮಗೆ ಕೈಗೆಟುಕುವ ಸ್ಮಾರ್ಟ್ ಟಿವಿ ಖರೀದಿಸಿರಿ
Smart TV: ಕೇವಲ 7,999 ರೂ.ಗೆ ಈ ಅತ್ಯುತ್ತಮ ಸ್ಮಾರ್ಟ್ ಟಿವಿ ಖರೀದಿಸಿ  title=
ಸ್ಮಾರ್ಟ್‍ಟಿವಿ ಮೇಲೆ ಶೇ.50ರಷ್ಟು ರಿಯಾಯಿತಿ

ನವದೆಹಲಿ: ನೀವು ಸ್ಮಾರ್ಟ್ ಟಿವಿ ಖರೀದಿಸಲು ಪ್ಲಾನ್ ಮಾಡಿದ್ದೀರಾ? ನಿಮ್ಮ ಬಜೆಟ್ ಹೆಚ್ಚಿಲ್ಲವೇ? ಹಾಗಾದ್ರೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ Amazon ನಿಮಗೆ ಕೈಗೆಟುಕುವ ಸ್ಮಾರ್ಟ್ ಟಿವಿಗಳನ್ನು ತಂದಿದೆ. ನಿಮ್ಮ ಬಜೆಟ್‍ಗೆ ತಕ್ಕುದಾದ ಅತ್ಯುತ್ತಮ ಸ್ಮಾರ್ಟ್‍ಟಿವಿಗಳನ್ನು ಖರೀದಿಸಲು ಇದೇ ಸುಸಮಯ.

ನೀವು ಸ್ಮಾರ್ಟ್ ಟಿವಿ ಖರೀದಿಸಲು ಯೋಜಿಸುತ್ತಿದ್ದರೆ ಇಂದು ನಾವು ಅಂತಹ ಒಂದು ಆಯ್ಕೆಯ ಬಗ್ಗೆ ನಿಮಗೆ ಹೇಳಲಿದ್ದೇವೆ. ಇದು ನೀವು ಎಂದಿಗೂ ಊಹಿಸಿರದಂತಹ ಆಫರ್ ಅಗಿದೆ. ಹಾಗಾದ್ರೆ ಈ ಸ್ಮಾರ್ಟ್ ಟಿವಿ ಯಾವುದು? ಇದರ ಬೆಲೆ ಎಷ್ಟು ಅಂತೀರಾ..? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Diffuse Batteries Recycle: ನಿಮ್ಮ ಬಳಿಯೂ ಕೂಡ ಹಾಳಾದ ಬ್ಯಾಟರಿಗಳಿವೆಯಾ? ಎಸೆಯುವ ಮುನ್ನ ಒಮ್ಮೆ ಈ ಸುದ್ದಿ ಓದಿ

ಯಾವುದು ಈ ಸ್ಮಾರ್ಟ್ ಟಿವಿ?

ನಾವು ಮಾತನಾಡುತ್ತಿರುವ ಸ್ಮಾರ್ಟ್ ಟಿವಿಯ ಹೆಸರು VW 80 cm (32 ಇಂಚು) HD ರೆಡಿ ಸ್ಮಾರ್ಟ್ LED ಟಿವಿ. ಇದರ ಮೇಲೆ ಗ್ರಾಹಕರು ದೊಡ್ಡ ಮೊತ್ತದ ರಿಯಾಯಿತಿ ಪಡೆಯಬಹುದು. ಶೇ.53ರಷ್ಟು ರಿಯಾಯಿತಿಯೊಂದಿಗೆ ಗ್ರಾಹಕರು ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಇದರ ಮೂಲ ಬೆಲೆ 16,999 ರೂ. ಆದರೆ, ಆಫರ್‍ನಲ್ಲಿ ಇದು ನಿಮಗೆ ಕೇವಲ 7999 ರೂ.ಗೆ ಲಭ್ಯವಿದೆ. ಈ ಸ್ಮಾರ್ಟ್ ಟಿವಿ ವೈಶಿಷ್ಟ್ಯ ಮತ್ತು ವಿನ್ಯಾಸದ ವಿಷಯದಲ್ಲಿ ಗ್ರಾಹಕರ ಗಮನ ಸೆಳೆದಿದೆ. ಊಹಿಸಲು ಸಹ ಸಾಧ್ಯವಾಗದಷ್ಟು ದೊಡ್ಡ ರಿಯಾಯಿತಿ ಸಿಗುತ್ತಿರುವುದಿರಂದ ಗ್ರಾಹಕರ ಖರೀದಿಯೂ ಜೋರಾಗಿದೆ. ಈ ಸ್ಮಾರ್ಟ್‍ಟಿವಿ ಯೋಚಿಸಿದ ದೃಶ್ಯ ಅನುಭವವನ್ನು ಗ್ರಾಹಕರಿಗೆ ನೀಡುತ್ತದೆ. ಇದರ ಖರೀದಿ ನಿಮಗೆ 100% ಲಾಭದಾಯಕ.   

ವಿಶೇಷತೆ ಏನು..?

ಈ ಸ್ಮಾರ್ಟ್ ಟಿವಿಯ ವಿಶೇಷತೆಯ ಬಗ್ಗೆ ಮಾತನಾಡುವುದಾದರೆ, ನೆಟ್‌ಫ್ಲಿಕ್ಸ್‌ನಿಂದ ಯೂಟ್ಯೂಬ್ ಪ್ರೈಮ್ ವಿಡಿಯೋ, ಸೋನಿ ಲಿವ್ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ವರೆಗೆ ಎಲ್ಲಾ OTT ಅಪ್ಲಿಕೇಶನ್‌ಗಳನ್ನು ಇದರಲ್ಲಿ ಕಾಣಬಹುದು. ಇವುಗಳ ಜೊತೆಗೆ ಗ್ರಾಹಕರು HD ರೆಸಲ್ಯೂಶನ್, 20 ವ್ಯಾಟ್ ಸೌಂಡ್ ಔಟ್‌ಪುಟ್ ಮತ್ತು 1 ವರ್ಷದ ವಾರಂಟಿ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ನಿಮಗೆ ಈ ಟಿವಿ ಇಷ್ಟವಾಗದಿದ್ದರೆ ಅದನ್ನು 10 ದಿನಗಳಲ್ಲಿ ಹಿಂತಿರುಗಿಸುವ ಅವಕಾಶವೂ ಇದೆ. ಆದರೆ ಇದು ಟಿವಿಯಲ್ಲಿ ದೋಷವಿದ್ದರೆ ಮಾತ್ರ ಸಾಧ್ಯವಾಗಲಿದೆ.

ಇದನ್ನೂ ಓದಿ: Jio Double Dhamaka: ರಿಲಯನ್ಸ್ ಜಿಯೋ 5G ಸೇವೆ ಹಾಗೂ ಅಗ್ಗದ 5G ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News