Flipkart Big Saving Days: ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗಾಗಿ  ಬಿಗ್ ಬಿಲಿಯನ್ ಡೇಸ್ ಅನ್ನು ಆರಂಭಿಸಿದೆ. ಜುಲೈ 15, 2023ರಿಂದ ಆರಂಭವಾಗಿರುವ ಫ್ಲಿಪ್‌ಕಾರ್ಟ್‌  ಬಿಗ್ ಬಿಲಿಯನ್ ಡೇಸ್  ಸೇಲ್ ಜುಲೈ 19, 2023ರವರೆಗೆ ನಡೆಯಲಿದ್ದು, ಈ ಸೇಲ್‌ನಲ್ಲಿ  ಸ್ಮಾರ್ಟ್‌ಫೋನ್‌ಗಳಲ್ಲದೆ, ಟಿವಿ, ಎಸಿ, ಫ್ರಿಜ್‌ನಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೂ ಭಾರೀ ಕೊಡುಗೆ ನೀಡಲಾಗುತ್ತಿದೆ. ನೀವು ಐಫೋನ್ ಅಭಿಮಾನಿಗಳಾಗಿದ್ದರೆ ಈ ಮಾರಾಟ ಕೊಡುಗೆಯಲ್ಲಿ iPhone 13 ಅನ್ನು 21,000 ರೂ.ಗಳಿಗೆ ನಿಮ್ಮದಾಗಿಸುವ ಸುವರ್ಣಾವಕಾಶವೂ ಲಭ್ಯವಾಗುತ್ತಿದೆ. 

ಹೌದು, ನೀವು 70 ಸಾವಿರ ರೂ.ಗಳ iPhone 13 ಅನ್ನು ಕೇವಲ 21,000 ರೂ.ಗಳಿಗೆ ಖರೀದಿಸಬಹುದು. ಇದಕ್ಕಾಗಿ, ಏನೆಲ್ಲಾ ಕೊಡುಗೆಗಳು ಲಭ್ಯವಾಗಲಿವೆ ಎಂದು ತಿಳಿಯೋಣ... 

ಫ್ಲಿಪ್‌ಕಾರ್ಟ್‌  ಬಿಗ್ ಬಿಲಿಯನ್ ಡೇಸ್  ಸೇಲ್‌ನಲ್ಲಿ iPhone 13 ಆಫರ್ಗಳು ಮತ್ತು ಡಿಸ್ಕೌಂಟ್ಸ್: 
ನಿಮಗೆಲ್ಲರಿಗೂ ತಿಳಿದಿರುವಂತೆ Phone 13 (128 GB) ರೂಪಾಂತರದ ಬೆಲೆ 69,900 ರೂ. ಆದರೆ, ಫ್ಲಿಪ್‌ಕಾರ್ಟ್‌  ಬಿಗ್ ಬಿಲಿಯನ್ ಡೇಸ್  ಸೇಲ್‌ನಲ್ಲಿ ಈ ಫೋನ್ ಖರೀದಿಯಲ್ಲಿ 17% ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಿಂದಾಗಿ ಫೋನ್‌ನ ಬೆಲೆ 57,999 ರೂ.ಗಳಿಗೆ ಇಳಿಕೆ ಆಗಲಿದೆ. ಇದಲ್ಲದೆ, ಐಫೋನ್ ಖರೀದಿಯಲ್ಲಿ ಬ್ಯಾಂಕ್ ಆಫರ್ ಮತ್ತು ವಿನಿಮಯ ಕೊಡುಗೆಗಳು ಕೂಡ ಲಭ್ಯವಾಗುತ್ತಿದ್ದು, ಫೋನ್‌ನ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ. 

ಇದನ್ನೂ ಓದಿ- Smartphone Tips: ದೀರ್ಘ ಬಾಳಿಕೆಗಾಗಿ ವಾರಕ್ಕೆ ಎಷ್ಟು ಬಾರಿ ಫೋನ್ ರೀಸ್ಟಾರ್ಟ್ ಮಾಡ್ಬೇಕು?

ಫ್ಲಿಪ್‌ಕಾರ್ಟ್‌  ಬಿಗ್ ಬಿಲಿಯನ್ ಡೇಸ್  ಸೇಲ್‌ನಲ್ಲಿ iPhone 13 ನಲ್ಲಿ ಲಭ್ಯವಿರುವ ಬ್ಯಾಂಕ್ ಕೊಡುಗೆಗಳು: 
ನೀವು ಆಕ್ಸಿಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿ iPhone 13 ಖರೀದಿಸುತ್ತಿದ್ದರೆ ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಇದರಿಂದಾಗಿ ಫೋನ್‌ನ ಬೆಲೆ 56,999 ರೂ. ಗಳಿಗೆ ಲಭ್ಯವಾಗಲಿದೆ. ನೀವು ಐಫೋನ್ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಲು ಇಚ್ಛಿಸಿದರೆ ಇದಕ್ಕಾಗಿ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. 

ಇದನ್ನೂ ಓದಿ- ಗೂಗಲ್ ಪೇಯಿಂದ UPI Lite ಪರಿಚಯ: ಇಲ್ಲಿವೆ ಇದರ ವೈಶಿಷ್ಟ್ಯಗಳು

ಫ್ಲಿಪ್‌ಕಾರ್ಟ್‌  ಬಿಗ್ ಬಿಲಿಯನ್ ಡೇಸ್  ಸೇಲ್‌ನಲ್ಲಿ iPhone 13 ಖರೀದಿಯಲ್ಲಿ ಎಕ್ಸ್‌ಚೇಂಜ್ ಆಫರ್!
ಫ್ಲಿಪ್‌ಕಾರ್ಟ್‌  ಬಿಗ್ ಬಿಲಿಯನ್ ಡೇಸ್  ಸೇಲ್‌ನಲ್ಲಿ iPhone 13 ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಸಿಗಲಿದೆ. ಫ್ಲಿಪ್‌ಕಾರ್ಟ್‌ iPhone 13 ಖರೀದಿಯಲ್ಲಿ 35,600 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡುತ್ತಿದೆ. ನೀಫು ನಿಮ್ಮ ಇತ್ತೀಚಿನ ಮತ್ತು ಉತ್ತಮ ಸ್ಥಿತಿಯಲ್ಲಿರುವ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ ಮಾತ್ರ ಇಷ್ಟು ರಿಯಾಯಿತಿ ಲಭ್ಯವಾಗಲಿದೆ. ಒಂದೊಮ್ಮೆ ನೀವು ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ  iPhone 13 ಅನ್ನು 21,399 ರೂ.ಗಳಿಗೆ ನಿಮ್ಮದಾಗಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Section: 
English Title: 
Flipkart Big Saving Days: Chance to get Rs 70000 iPhone 13 for Rs 21000
News Source: 
Home Title: 

Flipkart Big Saving Days: 21,000ರೂ.ಗೆ ಖರೀದಿಸಿ iPhone 13

Flipkart Big Saving Days: 21,000ರೂ.ಗೆ ಖರೀದಿಸಿ  iPhone 13
Caption: 
Flipkart Big Saving Days
Yes
Is Blog?: 
No
Facebook Instant Article: 
Yes
Highlights: 

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್  ಸೇಲ್ ಜುಲೈ 15, 2023ರಿಂದ ಆರಂಭವಾಗದೆ 

ಈ ಸೇಲ್‌ನಲ್ಲಿ  ಸ್ಮಾರ್ಟ್‌ಫೋನ್‌ಗಳಲ್ಲದೆ, ಟಿವಿ, ಎಸಿ, ಫ್ರಿಜ್‌ನಂತಹ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೂ ಭಾರೀ ಕೊಡುಗೆ ನೀಡಲಾಗುತ್ತಿದೆ. 

ನೀವು ಐಫೋನ್ ಅಭಿಮಾನಿಗಳಾಗಿದ್ದರೆ ಈ ಮಾರಾಟ ಕೊಡುಗೆಯಲ್ಲಿ iPhone 13 ಅನ್ನು 21,000 ರೂ.ಗಳಿಗೆ ನಿಮ್ಮದಾಗಿಸುವ ಸುವರ್ಣಾವಕಾಶವೂ ಲಭ್ಯವಾಗುತ್ತಿದೆ. 

Mobile Title: 
Flipkart Big Saving Days: 21,000ರೂ.ಗೆ ಖರೀದಿಸಿ iPhone 13
Yashaswini V
Publish Later: 
No
Publish At: 
Monday, July 17, 2023 - 14:40
Created By: 
Yashaswini V
Updated By: 
Yashaswini V
Published By: 
Yashaswini V
Request Count: 
1
Is Breaking News: 
No
Word Count: 
292

Trending News