Nothing Phone 1 ಮೇಲೆ ಭಯಂಕರ ಡಿಸ್ಕೌಂಟ್! ನೀವು ನಿಮ್ಮ ಕನಸಲ್ಲೂ ಊಹಿಸಿರಲಿಕ್ಕಿಲ್ಲ...

Flipkart Best Deal: ಖ್ಯಾತ ಇ-ಕಾಮರ್ಸ್ ತಾಣ ಫ್ಲಿಪ್ಕಾರ್ಟ್ ಮೇಲೆ ನಥಿಂಗ್ ಫೋನ್ 1 ಸ್ಮಾರ್ಟ್‌ಫೋನ್ ಅನ್ನು ಕೆಲವೇ ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನ ನೀಡುತ್ತಿರುವ ಭಯಂಕರ ಕೊಡುಗೆಯಿಂದಾಗಿ ಇದು ಸಾಧ್ಯವಾಗಿದೆ, ನೀವು ಇದರ ಲಾಭವನ್ನು ಪಡೆಯಲು ಬಯಸುತ್ತಿದ್ದರೆ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ.  

Written by - Nitin Tabib | Last Updated : Feb 12, 2023, 09:27 PM IST
  • ಈ ಸ್ಮಾರ್ಟ್‌ಫೋನ್‌ ಮೇಲೆ ಲಭ್ಯವಿರುವ ರಿಯಾಯಿತಿ ಕೊಡುಗೆಯ ಕುರಿತು ಹೇಳುವುದಾದರೆ,
  • ಫ್ಲಿಪ್‌ಕಾರ್ಟ್ ಈ ಫೋನ್ ನ 8GB ಸ್ಟೋರೇಜ್ ಮಾದರಿಯನ್ನು ಕೇವಲ ₹ 26999 ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ.
  • ಈ ಬೆಲೆ ತುಂಬಾ ಹೆಚ್ಚಾಗಿದೆ ಮತ್ತು ಅದರ ಮೇಲಿನ ರಿಯಾಯಿತಿ ಏನು ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿರಬಹುದು
Nothing Phone 1 ಮೇಲೆ ಭಯಂಕರ ಡಿಸ್ಕೌಂಟ್! ನೀವು ನಿಮ್ಮ ಕನಸಲ್ಲೂ ಊಹಿಸಿರಲಿಕ್ಕಿಲ್ಲ... title=
ಫ್ಲಿಪ್ ಕಾರ್ಟ್ ಅದ್ಭುತ ಕೊಡುಗೆ

Flipkart Offer On Nothing Phone 1:  ಕಳೆದ ವರ್ಷ ಭಾರತೀಯ ಮಾರುಕಟ್ಟೆಗೆ ನಥಿಂಗ್ ಫೋನ್ ಒನ್ ಲಗ್ಗೆ ಇಟ್ಟಿತ್ತು ಮತ್ತು ಅದರ ಅತ್ಯುತ್ತಮ ವಿನ್ಯಾಸದಿಂದಾಗಿ ಕಾರಣ ಜನರು ಅದನ್ನು ಖರೀದಿಸಲು ಭಾರಿ ಮುಗಿಬಿದ್ದಿದ್ದರು. ಅದರ ವಿನ್ಯಾಸವು ಐಫೋನ್‌ನ ಪ್ರೀಮಿಯಂ ಮಾದರಿಗಳಿಗೆ ಹೋಲುತ್ತದೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಇಷ್ಟೊಂದು ಬಂಪರ್ ರೆಸ್ಪಾನ್ಸ್ ಸಿಕ್ಕಿದೆ. ಜನರ ಪ್ರಚಂಡ ಕ್ರೇಜ್ ನೋಡಿ ಕಂಪನಿಯು ಈ ಮಾದರಿಯ ಬೆಲೆಯನ್ನು ತೆಗೆದುಹಾಕಿದೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ದೊಡ್ಡ ರಿಯಾಯಿತಿಯನ್ನು ನೀಡುತ್ತಿದೆ. ನೀವು ಸಹ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಬಯಸಿದರೆ, ಇಂದು ನಾವು ನಿಮಗೆ ಫ್ಲಿಪ್ ಕಾರ್ಟ್ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಈ ಮಾಹಿತಿಯಿಂದ ನೀವು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.

ಇದನ್ನೂ ಓದಿ-Valentine's Day Offer: ತನ್ನ ಗ್ರಾಹಕರಿಗೆ 5ಜಿಬಿವರೆಗೆ ಉಚಿತ ಡೇಟಾ ಜೊತೆಗೆ 5000 ರೂ. ಗೆಲ್ಲುವ ಅವಕಾಶ ಕಲ್ಪಿಸುತ್ತಿದೆ ಈ ಟೆಲಿಕಾಂ ಕಂಪನಿ

ಡಿಸ್ಕೌಂಟ್ ಆಫರ್ ಏನು?
ಈ ಸ್ಮಾರ್ಟ್‌ಫೋನ್‌ ಮೇಲೆ  ಲಭ್ಯವಿರುವ ರಿಯಾಯಿತಿ ಕೊಡುಗೆಯ ಕುರಿತು ಹೇಳುವುದಾದರೆ, ಫ್ಲಿಪ್‌ಕಾರ್ಟ್ ಈ ಫೋನ್ ನ 8GB ಸ್ಟೋರೇಜ್ ಮಾದರಿಯನ್ನು ಕೇವಲ ₹ 26999 ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿದೆ. ಈ ಬೆಲೆ ತುಂಬಾ ಹೆಚ್ಚಾಗಿದೆ ಮತ್ತು ಅದರ ಮೇಲಿನ ರಿಯಾಯಿತಿ ಏನು ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಮೂಡಿರಬಹುದು, ಹೌದು, ಫ್ಲಿಪ್ ಕಾರ್ಟ್ ಈ ಸ್ಮಾರ್ಟ್ ಫೋನ್ ಮೇಲೆ ಒಂದು ದೊಡ್ಡ ಕೊಡುಗೆಯನ್ನು ನೀಡುತ್ತಿದ್ದು, ಈ ಕೊಡುಗೆಯ ಲಾಭವನ್ನು ಒಂದು ವೇಳೆ ನೀವು ಪಡೆದುಕೊಂಡರೆ, ಕೆಲವೇ ಸಾವಿರ ರೂ.ಗಳಲ್ಲಿ ಈ ಪ್ರಿಮಿಯಂ ಫೋನ್ ನಿಮ್ಮದಾಗಲಿದೆ. 

ಇದನ್ನೂ ಓದಿ-Jio ಕಂಪನಿಯ ಈ ರೀಚಾರ್ಜ್ ಪ್ಲಾನ್ ನಲ್ಲಿ ಎಲ್ಲವೂ ಉಚಿತ! ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ ಈ ಯೋಜನೆ

ಈ ಕೊಡುಗೆಯ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ಈ ಮಾದರಿಯ ಬೆಲೆ ₹ 26999 ಮತ್ತು ಫ್ಲಿಪ್ ಕಾರ್ಟ್ ಇದರ ಮೇಲೆ ₹ 21250 ವಿನಿಮಯ ಬೋನಸ್ ನೀಡುತ್ತಿದೆ. ನೀವು ವಿನಿಮಯ ಮಾಡಲು ಉತ್ತಮ ಸ್ಥಿತಿಯಲ್ಲಿರುವ ನಿಮ್ಮ ಹಳೆ ಸ್ಮಾರ್ಟ್‌ಫೋನ್ ಹೊಂದಿದ್ದರೆ ಮಾತ್ರ ನಿಮಗೆ ಈ ವಿನಿಮಯ ಬೋನಸ್‌ನ ಲಾಭ ಸಿಗಲಿದೆ. ಸ್ಮಾರ್ಟ್‌ಫೋನ್‌ನ ಸ್ಥಿತಿಯು ಉತ್ತಮವಾಗಿದ್ದರೆ ಮತ್ತು ಅದು ಕಂಪನಿಯ ಮಾನದಂಡಗಳನ್ನು ಪೂರೈಸಿದರೆ, ನೀವು ₹ 21250 ವಿನಿಮಯ ಬೋನಸ್ ಅನ್ನು ಪಡೆದುಕೊಳ್ಳಬಹುದು. ನೀವು ಈ ಬೋನಸ್ ಪಡೆದುಕೊಳ್ಳಲು ಯಶಸ್ವಿಯಾದರೆ, ನಂತರ ₹ 21250 ನ ಈ ಸ್ಮಾರ್ಟ್‌ಫೋನ್‌ನ ಬೆಲೆಯಿಂದ ಆ ವಿನಿಮಯ ಮೊತ್ತವನ್ನು ಕಡಿತಗೊಳಿಸಲಾಗುವುದು ಮತ್ತು ನಂತರ ನೀವು ಫೋನ್ ಗೆ ಕೇವಲ ₹ 5649 ಪಾವತಿಸಬೇಕಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News