ಮೈಕ್ರೋಸಾಫ್ಟ್ ಕ್ರ್ಯಾಶ್ - ಕೈಬರಹದ ಏರೊಪ್ಲೇನ್ ಬೋರ್ಡಿಂಗ್ ಪಾಸ್!

Microsoft crash : ಮೈಕ್ರೋಸಾಫ್ಟ್ ವಿಂಡೋಸ್ ನ ಸಾಫ್ಟ್ವೇರ್ ಸ್ಥಗಿತದ ಹಿನ್ನೆಲೆ ವಿಮಾನ ಪ್ರಯಾಣ ಸೇರಿದಂತೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಪ್ರಮುಖ ಸೇವೆಗಳ ಮೇಲೆ ಪರಿಣಾಮ ಬೀರಿದೆ

Written by - Zee Kannada News Desk | Last Updated : Jul 19, 2024, 06:03 PM IST
  • ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ.
  • ಮೈಕ್ರೋಸಾಫ್ಟ್ ನ ಹೊಸ ಅಪ್ಡೇಟ್ಸ್ ನಿಂದಾಗಿ ನೀಲಿ ಪರದೆ ಎಂದು ಕಾಣುತ್ತಿದೆ
  • ನಾನುಕೂಲತೆಯನ್ನು ಕಡಿಮೆ ಮಾಡಲು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್ ಅನ್ನು ನೀಡುತ್ತಿದೆ
ಮೈಕ್ರೋಸಾಫ್ಟ್ ಕ್ರ್ಯಾಶ್ - ಕೈಬರಹದ ಏರೊಪ್ಲೇನ್ ಬೋರ್ಡಿಂಗ್ ಪಾಸ್! title=

ಮೈಕ್ರೋಸಾಫ್ಟ್ ವಿಂಡೋಸ್ ನ ಸಾಫ್ಟ್ವೇರ್ ಸ್ಥಗಿತದ ಹಿನ್ನೆಲೆ ವಿಮಾನ ಪ್ರಯಾಣ ಸೇರಿದಂತೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಪ್ರಮುಖ ಸೇವೆಗಳ ಮೇಲೆ ಪರಿಣಾಮ ಬೀರಿದೆ

ಮೈಕ್ರೋಸಾಫ್ಟ್ ನ ಹೊಸ ಅಪ್ಡೇಟ್ಸ್ ನಿಂದಾಗಿ ನೀಲಿ ಪರದೆ ಎಂದು ಕಾಣುತ್ತಿದೆ ಮತ್ತು ಈ ಕುರಿತಂತೆ ಮೈಕ್ರೋಸಾಫ್ಟ್ನ ಸೇವಾಕೇಂದ್ರ ಘೋಷಿಸಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಶ್ರಮಿಸುತ್ತಿದ್ದೇವೆ ಎಂದು ಮೈಕ್ರೋಸಾಫ್ಟ್ ವಿವರಿಸಿದೆ. 

ಇದನ್ನು ಓದಿ : ಮನೆಯ ಮುಂದೆ ಇದೊಂದು ಗಿಡ ನೆಟ್ಟು ನೋಡಿ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ!

ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಮೈಕ್ರೋಸಾಫ್ಟ್ ನ ಕ್ರಾಸ್ ನಿಂದಾಗಿ ಸೇವೆಗಳ ಮೇಲೆ ಪರಿಣಾಮ ಬೀರಿದ್ದು ವಿಮಾನ ಟಿಕೆಟ್ ಬುಕಿಂಗ್ ಹಾಗೂ ಚೆಕ್ಕಿಂಗ್ ಸೇವೆಗಳು ಸ್ಥಗಿತಗೊಂಡಿವೆ.

ದೆಹಲಿ ವಿಮಾನ ನಿಲ್ದಾಣವೂ ಈ ಸಮಸ್ಯೆ ಎದುರಿಸುತ್ತಿದ್ದು, ಟ್ವಿಟರ್ ಖಾತೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತೇವೆ ಮತ್ತು ವಿಮಾನಯಾನ ಸಂಸ್ಥೆಗಳು ಈ ಕಾರಣದಿಂದ ಈ ಅನಾನುಕೂಲತೆಯನ್ನು ಕಡಿಮೆ ಮಾಡಲು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್ ಅನ್ನು ನೀಡುತ್ತಿದೆ 

ಇದನ್ನು ಓದಿ : ಕೇವಲ 21ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ನಿರ್ಮಾಪಕ, ನಟನ ಪುತ್ರಿ.!

ಮೈಕ್ರೋಸಾಫ್ಟ್ ಈ ಸ್ಥಗಿತದ ಕುರಿತು ಏರ್ಲೈನ್ ಪ್ರತಿಕ್ರಿಯಿಸಿದ್ದು, ಬುಕಿಂಗ್, ಚೆಕ್ ಇನ್ ಮತ್ತು ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News