Redmi 13C Smartphone: ಕೇವಲ 373 ರೂ.ಗೆ Redmi ಸ್ಮಾರ್ಟ್‌ಫೋನ್‌ ಖರೀದಿಸಿ

Redmi 3C Smartphone: ಅಮೆಜಾನ್‌ನಲ್ಲಿ Redmi 13C Smartphoneಅನ್ನು ಶೇ.25ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾತ್ತಿದೆ. ನೀವು ಇದನ್ನು EMIನಲ್ಲಿ ಕೇವಲ 373 ರೂ.ಗೆ ಪಡೆಯಬಹುದು

Written by - Puttaraj K Alur | Last Updated : May 27, 2024, 05:07 PM IST
  • Redmi 13C Smartphone ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್‌
  • ಅತ್ಯಂತ ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌
  • ಕೇವಲ 373 ರೂ.ಗೆ Redmi ಸ್ಮಾರ್ಟ್‌ಫೋನ್‌ ಖರೀದಿಸಬಹುದು
Redmi 13C Smartphone: ಕೇವಲ 373 ರೂ.ಗೆ Redmi ಸ್ಮಾರ್ಟ್‌ಫೋನ್‌ ಖರೀದಿಸಿ title=
Redmi 13C Smartphone

Redmi 13C Smartphone: ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಯ Redmi 13C Smartphone ಭಾರತೀಯ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅದ್ಭುತ ಫೀಚರ್ಸ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಗೆ ಲಭ್ಯವಿದೆ. ಭಾರತೀಯ ಗ್ರಾಹಕರ ಬಜೆಟ್‌ಗೆ ತಕ್ಕನಾದ ಈ ಫೋನ್‌ ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. Startrail Green ಬಣ್ಣವನ್ನು ಹೊಂದಿರುವ ಈ ಫೋನ್‌ 4GB RAM ಮತ್ತು 128GB ಸ್ಟೋರೇಜ್‌ ಹೊಂದಿದೆ. 

ಸ್ಮಾರ್ಟ್‌ಫೋನ್‌ MediaTek Helio G85 ಪ್ರೊಸೆಸರ್‌ ಹೊಂದಿದ್ದು, 6.74 ಇಂಚಿನ HD+ 90Hz ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯನ್ನು ಹೊಂದಿದೆ. ಇದು 50MP AI ಟ್ರಿಪಲ್ ಕ್ಯಾಮೆರಾವನ್ನು ಸಹ ಹೊಂದಿದೆ. ಇದು Amazonನಲ್ಲಿ 4.1/5 ರೇಟಿಂಗ್‌ ಪಡೆದುಕೊಂಡಿದೆ. ಕಳೆದ ತಿಂಗಳು 5 ಸಾವಿರಕ್ಕೂ ಹೆಚ್ಚು ಮಂದಿ ಖರೀದಿಸಿದ್ದಾರೆ. ಬಹುತೇಕರು ಈ ಫೋನ್‌ಅನ್ನು ಮೆಚ್ಚಿಕೊಂಡಿದ್ದಾರೆ. ಈ ಮೊಬೈಲ್ ವಾಸ್ತವವಾಗಿ 8GB RAM ಹೊಂದಿದೆ, ಈ ಪೈಕಿ 4GB ವರ್ಚುವಲ್ RAM ಇದೆ. ಇದು MIUI 14, Android 13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಹೈ ಬ್ರೈಟ್‌ನೆಸ್ ಮೋಡ್‌ನಲ್ಲಿ 600 ನಿಟ್ಸ್ ಹೊಳಪು ಹೊಂದಿದೆ. 

ಇದನ್ನೂ ಓದಿನಿಮ್ಮಲ್ಲಿರುವ ಹಳೆಯ ಆಧಾರ್ ಜೂನ್ 14 ರ ನಂತರ ನಿಷ್ಪ್ರಯೋಜಕವಾಗಲಿದೆಯೇ ? UIDAI ಹೇಳಿದ್ದೇನು ?

ಈ ಸ್ಮಾರ್ಟ್‌ಫೋನ್‌ 50MP AI ಡ್ಯುಯಲ್ ಕ್ಯಾಮೆರಾ, ಫಾಸ್ಟ್ ಸೈಡ್ ಫಿಂಗರ್‌ಪ್ರಿಂಟ್ ಮತ್ತು 5000mAh ಬ್ಯಾಟರಿ ಹೊಂದಿದೆ. 50MP AI ಡ್ಯುಯಲ್ ಕ್ಯಾಮೆರಾ f/1.8 (4-in-1 ಸೂಪರ್ ಪಿಕ್ಸೆಲ್)ನ ಪ್ರಾಥಮಿಕ ಸೆನ್ಸಾರ್‌ ಹೊಂದಿದೆ. ಈದರ ಕ್ಯಾಮೆರಾವು Photo, Portrait, Night, Video, 50MP mode, Time-lapse, Classic film filters, Frame, HDR, Google lens ಮತ್ತು Voice Shutter ಫೀಚರ್ಸ್‌ಗಳನ್ನು ಹೊಂದಿದೆ. 

ಮೊಬೈಲ್ 196.33 ಗ್ರಾಂ ತೂಕವಿದೆ. ಇದು ಬ್ಲೂಟೂತ್, ವೈಫೈ, USB ಸಂಪರ್ಕವನ್ನು ಹೊಂದಿದೆ. GPSಗಾಗಿ ಜಿಪಿಎಸ್/ಎಜಿಪಿಎಸ್, ಗ್ಲೋ ನಾಸ್, ಬೀಡೌ, ಗೆಲಿಲಿಯೋ ಇವೆ. ಪವರ್ ಅಡಾಪ್ಟರ್, ಸಿಮ್ಟ್ರೇ ಎಜೆಕ್ಟರ್, USB ಕೇಬಲ್‌ಅನ್ನು ಬಾಕ್ಸ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ. ಅಮೆಜಾನ್‌ನಲ್ಲಿ ಲಿಮಿಟೆಡ್‌ ಫೀರೆಡ್‌ ಆಫರ್‌ನಲ್ಲಿ ಈ ಫೋನ್‌ ಮೇಲೆ ಶೇ.೨೫ರಷ್ಟು ಡಿಸ್ಕೌಂಟ್‌ ಲಭ್ಯವಿದೆ. ಅಂದರೆ 15,999 ರೂ. ಮೂಲಬೆಲೆಯ ಈ ಫೋನ್‌ ನಿಮಗೆ ಕೇವಲ 11,999 ರೂ.ಗೆ ಸಿಗಲಿದೆ. ನೀವು ಇದನ್ನು EMIನಲ್ಲಿ ಕೇವಲ 373 ರೂ.ಗೆ ಪಡೆಯಬಹುದು.

ಇದನ್ನೂ ಓದಿಸ್ವರ್ಗವೇ ಧರೆಗಿಳಿದಂತಿದೆ ! 3.4 ಎಕರೆಯಲ್ಲಿ ಚಾಚಿಕೊಂಡಿರುವ ಗೌತಮ್ ಅದಾನಿ ಬಂಗಲೆಯ ಫೋಟೋಗಳು ಇಲ್ಲಿವೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News