ಮಳೆಗಾಲದಲ್ಲಿ ಸೊಳ್ಳೆ ಮತ್ತು ಕೀಟಗಳ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ.!

500 ರೂಪಾಯಿಯಲ್ಲಿ ಸೊಳ್ಳೆ ಮತ್ತು ಮಳೆಗಾಲದ ಕೀಟಗಳನ್ನು ಹೇಗೆ ಹೋಗಲಾಡಿಸಬಹುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಬಲು ಸುಲಭ.

Written by - Ranjitha R K | Last Updated : Jul 13, 2022, 03:06 PM IST
  • ಮಳೆಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು
  • ಸೊಳ್ಳೆ ಕಾಟದಿಂದ ಈಗ ಸಂಪೂರ್ಣ ಮುಕ್ತಿ ಸಾಧ್ಯ
  • ಈ ನೆಟ್ ಬಳಸಿದರೆ ಪರಿಹಾರವಾಗುತ್ತದೆ ಸಮಸ್ಯೆ
ಮಳೆಗಾಲದಲ್ಲಿ ಸೊಳ್ಳೆ ಮತ್ತು ಕೀಟಗಳ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ.!   title=
How to Get Rid of Mosquitoes and Insects in Monsoon (file photo)

ಬೆಂಗಳೂರು :  ಮಳೆಗಾಲ ಬರುತ್ತಿದ್ದಂತೆ ಬಿಸಿಲ ಬೇಗೆಯಿಂದ ಮುಕ್ತಿ ಸಿಗುತ್ತದೆ ಹೌದು. ಆದರೆ, ಸೊಳ್ಳೆ ಮತ್ತು ಕೀಟಗಳ ಕಾಟ ಆರಂಭವಾಗುತ್ತದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆ ಮತ್ತು ಕೀಟಗಳು ವಿಪರೀತವಾಗಿ ಕಾಡಲು ಆರಂಭಿಸುತ್ತವೆ. ಅವುಗಳು ತಮ್ಮೊಂದಿಗೆ ಹಲವಾರು ರೋಗಗಳು ಮತ್ತು ಅಲರ್ಜಿಗಳನ್ನು ಕೂಡಾ ಹೊತ್ತು ತರುತ್ತವೆ. ಆದರೆ ಈ ಸಮಸ್ಯೆಗೂ ಸುಲಭ ಪರಿಹಾರ ಇದೆ. ಇದಕ್ಕಾಗಿ ಕೇವಲ 500 ರೂಪಾಯಿಗಳನ್ನು ಖರ್ಚು ಮಾಡಿದರೆ ಸಾಕು. ಸಮಸ್ಯೆಗೆ ಥಟ್ ಎಂದು ಪರಿಹಾರ ಸಿಗುತ್ತದೆ.  

500 ರೂಪಾಯಿಯಲ್ಲಿ ಸೊಳ್ಳೆ, ಕ್ರಿಮಿಕೀಟಗಳಿಂದ ಮುಕ್ತಿ :
500 ರೂಪಾಯಿಯಲ್ಲಿ ಸೊಳ್ಳೆ ಮತ್ತು ಮಳೆಗಾಲದ ಕೀಟಗಳನ್ನು ಹೇಗೆ ಹೋಗಲಾಡಿಸಬಹುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಬಲು ಸುಲಭ. ಈ ಸೊಳ್ಳೆಗಳು ಮತ್ತು ಕೀಟಗಳನ್ನು ಮನೆಯೊಳಗೆ ಪ್ರವೇಶಿಸಲು ಅನುವು ಮಾಡಿಕೊಡದಂತೆ ಈ ನೆಟ್ ತಡೆಯುತ್ತದೆ. ಹೌದು ನಾವಿಲ್ಲಿ  YEEBAY ವಿಂಡೋ ಮೆಶ್ ನೆಟ್ ಬಗ್ಗೆ  ಹೇಳುತ್ತಿದ್ದೇವೆ. ಈ ನೆಟ್ ಗಳನ್ನು  ಬಳಸಿದರೆ ಸುಲಭವಾಗಿ ಸೊಳ್ಳೆಗಳನ್ನು ಓಡಿಸಬಹುದು. 755 ರೂ ಮೌಲ್ಯದ ಈ ನೆಟ್ ಪ್ರಸ್ತುತ ಅಮೆಜಾನ್‌ನಲ್ಲಿ 34% ರಿಯಾಯಿತಿ ದರದಲ್ಲಿ ಸಿಗುತ್ತಿದೆ. 

ಇದನ್ನೂ ಓದಿ : ಏಳು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ OnePlus 5G Smartphone ..!

ಚಿತ್ರಕೃಪೆ: Amazon 

ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ : 
YEEBAY ವಿಂಡೋ ಸೊಳ್ಳೆ ಮೆಶ್ ನೆಟ್ ಅನ್ನು ಪಾಲಿಸ್ಟರ್‌ನಿಂದ ಹೊಲಿಯಲಾಗಿದೆ. ಹೆಸರೇ ಸೂಚಿಸುವಂತೆ, ಇದನ್ನು ಸುಲಭವಾಗಿ ಮನೆ ಅಥವಾ ಕಚೇರಿಯ ಕಿಟಕಿಗಳ ಮೇಲೆ ಜಾಲರಿಯಂತೆ ಜೋಡಿಸಬಹುದು. ಯಾವಾಗ ಬೇಕಾದರೂ ತೆಗೆಯಬಹುದು, ತೊಳೆಯಬಹುದು. ಈ YEEBAY ವಿಂಡೋ ಸೊಳ್ಳೆ ಮೆಶ್ ನೆಟ್ ಅನ್ನು ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ.  

ಈ ಸೊಳ್ಳೆ ಪರದೆಯ ಉದ್ದಗಳ ಎಷ್ರುತ್ತದೆ ಎಂದರೆ ಇದು 150 x 120 x 1 ಸೆಂ ಇರುತ್ತದೆ. ಇದರ ಬಣ್ಣ ಬಿಳಿಯದ್ದಾಗಿರುತ್ತದೆ. ಇದರಲ್ಲಿ ನಿಮಗೆ ನೆಟ್ ಜೊತೆಗೆ ವಿಂಡೋ ಗೇಜ್ ಮತ್ತು ಮ್ಯಾಜಿಕ್ ಟೇಪ್ ಅನ್ನು ಸಹ ನೀಡಲಾಗುತ್ತದೆ.  

ಇದನ್ನೂ ಓದಿ : 100 ರೂ.ಗಿಂತ ಕಡಿಮೆ ಬೆಲೆಯಲ್ಲಿ 3 ಪ್ರಿಪೇಯ್ಡ್ ಪ್ಲಾನ್ಸ್ ಪರಿಚಯಿಸಿದ ಬಿಎಸ್ಎನ್ಎಲ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News