30ಕ್ಕೆ ಮತ್ತು ಮರು ಪ್ರಸಾರ ಸಂಜೆ 7ಕ್ಕೆ ನಿಮ್ಮ ಜೀ ಕನ್ನಡ ನ್ಯೂಸ್ನಲ್ಲಿ ಪ್ರಸಾರವಾಗ್ತಿದ್ದು ತಪ್ಪದೇ ವೀಕ್ಷಿಸಿ..
ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಟಿ ಶರ್ಮಿಳಾ ಮಾಂಡ್ರೆ ಜೀ ಕನ್ನಡ ನ್ಯೂಸ್ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಸಿನಿಮಾ ನಟನೆ ಶುರುಮಾಡಿದ್ದೇಕೆ.? ಶರ್ಮಿಳಾ ಮಾಂಡ್ರೆ ಮೊದಲ ಕ್ರಶ್ ಯಾರು..? ಗಾಳಿಪಟ 2 ಸಿನಿಮಾದಲ್ಲಿ ಶರ್ಮಿಳಾ ಮಾಡಿರೋ ಪಾತ್ರ ಯಾವುದು..? ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ʻಶರ್ಮಿಳಾ ಸಂಭ್ರಮʼ ವಿಶೇಷ ಸಂದರ್ಶನ ಶುಕ್ರವಾರ ಬೆಳಗ್ಗೆ 11:30ಕ್ಕೆ ಮತ್ತು ಮರು ಪ್ರಸಾರ ಸಂಜೆ 7ಕ್ಕೆ ನಿಮ್ಮ ಜೀ ಕನ್ನಡ ನ್ಯೂಸ್ನಲ್ಲಿ ಪ್ರಸಾರವಾಗ್ತಿದ್ದು ತಪ್ಪದೇ ವೀಕ್ಷಿಸಿ..