ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಚುನಾವಣಾ ಅಧಿಕಾರಿಗಳ ಮೆಗಾ ರೇಡ್‌

  • Zee Media Bureau
  • Apr 6, 2023, 01:33 PM IST

ಬೆಳಗಾವಿ ಜಿಲ್ಲೆಯಲ್ಲಿ ಝಣ ಝಣ ಕಾಂಚಾಣ. ದಾಖಲೆ ಇಲ್ಲದ ಖಾಸಗಿ ಬಸ್‌ನಲ್ಲಿ 2 ಕೋಟಿ ಸೀಜ್. ಬೆಳ್ಳಂಬೆಳಗ್ಗೆಯೇ ಚುನಾವಣಾ ಅಧಿಕಾರಿಗಳ ಮೆಗಾ ರೇಡ್‌. ಹಿರೇಬಾಗೇವಾಡಿ ಟೋಲ್ ಗೇಟ್‌ನಲ್ಲಿ 2 ಕೋಟಿ ನಗದು ವಶ. ಸೂಕ್ತ ದಾಖಲೆಗಳಿಲ್ಲದೇ ಖಾಸಗಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ಹಣ. ಮುಂಬೈಯಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌ನಲ್ಲಿ ಸಿಕ್ಕ ನಗದು.

Trending News