ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ವಿರುದ್ದ ತೀವ್ರ ವಾಗ್ದಾಳಿ.

  • Zee Media Bureau
  • Jul 25, 2023, 07:51 PM IST

ಮಂಡ್ಯದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿ. ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ವಿರುದ್ದ ತೀವ್ರ ವಾಗ್ದಾಳಿ. ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಬಗ್ಗೆ ಏಕವಚನದಲ್ಲಿ ಮಾತನಾಡಿದ ಹಿನ್ನಲೆ. ರೊಚ್ಚಿಗೆದ್ದ ಜೆಡಿಎಸ್ ನ ಮಾಜಿ ಶಾಸಕರು. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ,ಸುರೇಶ್ ಗೌಡ, ಶಾಸಕ ಹೆಚ್.ಟಿ.ಮಂಜುರಿಂದ ಸುದ್ದಿಗೋಷ್ಟಿ. ಸುದ್ದಿಗೋಷ್ಟಿಗೋಷ್ಟಿಯಲ್ಲಿ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿಗೆ ಎಚ್ಚರಿಕೆ ಕೊಟ್ಟ ಜೆಡಿಎಸ್ ನ ಮಾಜಿ ಶಾಸಕರು.

Trending News