ಕ್ರಿಮಿನಲ್ಸ್‌ಗೆ ಕಮಿಷನರ್‌ ಶಿಸ್ತಿನ ಪಾಠ

  • Zee Media Bureau
  • Jul 7, 2022, 06:26 PM IST

ಕ್ರಿಮಿನಲ್ಸ್ ಗಳಿಗೆಲ್ಲಾ ಯಾವ ದೇವರು ಕಾಯ್ತಾನೆ ಮೊದಲು ಮನುಷ್ಯರಾಗೋದನ್ನು ಕಲಿಯಿರಿ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕ್ರಿಮಿನಲ್‌ ಒಬ್ಬನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.. ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕ್ರಿಮಿನಲ್‌ಗಳ ಪರೇಡ್‌ನಲ್ಲಿ, ಕ್ರಿಮಿನಲ್ಸ್‌ಗೆ ಶಿಸ್ತಿನ ಪಾಠ ಮಾಡಿದ್ದಾರೆ..

Trending News