ಮಾರ್ಗ ಮಧ್ಯೆ ಮದಗಜಗಳ ಕಾದಾಟದ ವಿಡಿಯೋ

  • Zee Media Bureau
  • Aug 17, 2023, 05:18 PM IST

ಎರಡು ಆನೆಗಳು ಮಾರ್ಗ ಮಧ್ಯೆಯೇ ಕಾಳಗಕ್ಕೆ ಇಳಿದು ಬಿಟ್ಟಿವೆ.  ಎರಡೂ ಆನೆಗಳೂ ಸಮಬಲವನ್ನು ಹೊಂದಿದ್ದು ಯಾರೂ ಇಲ್ಲಿ ಸೋಲಲು ಸಿದ್ದರಿದ್ದಂತೆ ಕಾಣುತ್ತಿಲ್ಲ. 

Trending News