ಬೆಂಗಳೂರಲ್ಲಿ ಇಂದಿನಿಂದ 5 ದಿನಗಳ ಕಾಲ IPL ಫೀವರ್‌

  • Zee Media Bureau
  • Apr 2, 2023, 02:35 PM IST

ಬೆಂಗಳೂರಲ್ಲಿ ಇಂದಿನಿಂದ 5 ದಿನಗಳ ಕಾಲ IPL ಫೀವರ್‌. RCB-ಮುಂಬೈ ಇಂಡಿಯನ್ಸ್ ನಡುವಿನ ಕ್ರಿಕೆಟ್‌ ಕದನಕ್ಕೆ ಕೌಂಟ್‌ಡೌನ್‌. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ-ಮುಂಬೈ ವಾರ್ . ಈಗಾಗಲೇ ಪಂದ್ಯಕ್ಕೆ ಟಿಕೆಟ್‌ಗಳು ಸಂಪೂರ್ಣ ಸೋಲ್ಡ್​ ಔಟ್. ಮುಂಬೈ ಮಣಿಸಲು ಫಾಫ್ ಡು ಪ್ಲೆಸಿಸ್ ಹುಡ್ಗರ ತಯಾರಿ.

Trending News