ನನ್ನ ತೆರಿಗೆ ನನ್ನ ಹಕ್ಕು.. ಸಂಜೆ ಸಿಎಂ ಜೊತೆ ನೇರ ಮಾತು

  • Zee Media Bureau
  • Feb 14, 2024, 12:42 PM IST

ನನ್ನ ತೆರಿಗೆ ನನ್ನ ಹಕ್ಕು.. ಸಂಜೆ ಸಿಎಂ ಜೊತೆ ನೇರ ಮಾತು 
ಕರ್ನಾಟಕ ಬಲ ಟ್ವಿಟರ್ ಪೇಜ್‌ನಲ್ಲಿ  ಸಿಎಂ ಸಿದ್ದರಾಮಯ್ಯ ಲೈವ್
ತೆರಿಗೆ ತಾರತಮ್ಯದ ಬಗ್ಗೆ ಸಿಎಂ ಅಂಕಿ ಅಂಶಗಳೊಂದಿಗೆ ಮಾತು 
ಸಿಎಂಗೆ ಸಾರ್ವಜನಿಕರು ತೆರಿಗೆ ಹಂಚಿಕೆ ಬಗ್ಗೆ ಪ್ರಶ್ನೆ ಕೇಳಬಹುದು 
ಸಾರ್ವಜನಿಕರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲಿದ್ದಾರೆ

Trending News