ಗುಜರಿ ವ್ಯಾಪಾರಿಗೆ ಹಣ ಹಿಂದಿರುಗಿಸಿದ ಪೆಟ್ರೋಲ್‌ ಬಂಕ್‌ ಸಿಬ್ಬಂದಿ

  • Zee Media Bureau
  • Aug 2, 2023, 07:59 PM IST

ಪೆಟ್ರೋಲ್‌ ಬಂಕ್‌ನಲ್ಲಿ ಬಿದ್ದ ಪರ್ಸ್‌ನ್ನು ಸಿಬ್ಬಂದಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗುಜರಿ ವ್ಯಾಪಾರಿಗೆ ಪೆಟ್ರೋಲ್‌ ಬಂಕ್‌ ಸಿಬ್ಬಂದಿ 10 ಸಾವಿರ ಹಣವಿದ್ದ ಪರ್ಸ್‌ ಹಿಂದಿರುಗಿಸಿದ್ದಾರೆ.

Trending News