ಮರಿಯನ್ನು ಚಿರತೆಯಿಂದ ರಕ್ಷಿಸುತ್ತಿರುವ ಮುಳ್ಳುಹಂದಿ ವಿಡಿಯೋ

  • Zee Media Bureau
  • Aug 11, 2023, 02:22 PM IST

ಮರಿಯೊಂದಿಗೆ ಎರಡು ಮುಳ್ಳು ಹಂದಿಗಳು ಸಾಗುತ್ತಿರುತ್ತವೆ. ಇದನ್ನು ಕಂಡ ಚಿರತೆ ಮರಿಯ ಬೇಟೆಗೆ ಮುಂದಾಗುತ್ತದೆ. ಚಿರತೆಯ ನಡೆಯ ಸುಳಿವು ಸಿಕ್ಕಿದ್ದೇ ತಡ ಎರಡೂ ಮುಳ್ಳು ಹಂದಿಗಳು ತಮ್ಮ ಮರಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತು ಬಿಡುತ್ತವೆ. 

Trending News