ಇಂದು ವಿದ್ಯುತ್ ದರ ಏರಿಕೆ ವಿರುದ್ಧ ಪ್ರತಿಭಟನೆ

  • Zee Media Bureau
  • Jun 22, 2023, 05:01 PM IST

ಬಂದ್‌ಗೆ ಕಿರಾಣಿ ವರ್ತಕರು, APMC, ಬಟ್ಟೆ ವ್ಯಾಪಾರ
ಹೋಟೆಲ್‌, ಬೇಕರಿ ಮತ್ತಿತ್ತರ ವ್ಯಾಪಾರಿಗಳ ಸಂಘದ ಬೆಂಬಲ
ಎಲ್ಲ ವ್ಯವಹಾರಿಕ ಸಂಘಟನೆಗಳಿಂದ ಬಂದ್‌ಗೆ ಬೆಂಬಲ
ಎಲ್ಲ ಕೈಗಾರಿಕಾ ಪ್ರದೇಶಗಳು ಇಂದು ಬಂದ್‌ ಇರಲಿವೆ
KCC ಕಚೇರಿಯಿಂದ DC ಕಚೇರಿವರೆಗೆ ಜಾಥಾ ಯೋಜನೆ 

Trending News