ಹಾಸನ ಸಂಸದ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ-ವಿಶೇಷ ತನಿಖಾ ತಂಡ ರಚನೆ

  • Zee Media Bureau
  • Apr 29, 2024, 06:29 PM IST

ಹಾಸನದ ಹೊಳೆನರಸೀಪುರ ಟೌನ್ ಠಾಣೆಯಲ್ಲಿ FIR ದಾಖಲು. IPC ಸೆಕ್ಷನ್ 354A, 354D, 506, 509ಅಡಿ ಎಫ್ಐಆರ್ ದಾಖಲು.ಮಹಿಳೆಯರೊಬ್ಬರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು.

Trending News