ಆನೆ ಕಂಡು ಎದ್ದು ಬಿದ್ದು ಓಡಿದ ಹುಲಿರಾಯ

  • Zee Media Bureau
  • Aug 1, 2023, 08:04 PM IST

 
 ಕಾಡಿನ ಮಧ್ಯೆ ಕೊಳದಲ್ಲಿ ಆನೆ ನೀರು ಕುಡಿಯುತ್ತಾ ನಿಂತಿದೆ.  ಅಲ್ಲಿಗೆ ತನ್ನ ದಾಹ ತೀರಿಸಿಕೊಳ್ಳಲು ಹುಲಿ ಕೂಡಾ ಬಂದಿದೆ. ಆದರೆ ತಾನಿದ್ದ ಜಾಗಕ್ಕೆ ಹುಲಿ ಬಂದಿರುವುದು ಆನೆಗೆ ಯಾಕೋ ಸರಿ ಕಾಣಲಿಲ್ಲ. ಹುಲಿಯನ್ನು ಆ ಸ್ಥಳದಲ್ಲಿ ನಿಲ್ಲುವುದಕ್ಕೂ ಗಜರಾಜ ಅವಕಾಶ ನೀಡಲಿಲ್ಲ. 
 

Trending News