ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Jul 14, 2023, 05:56 PM IST

ಇಂದಿನ ಹೆಡ್ಲೈನ್ಸ್  
* ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್‌ಡೌನ್‌ - ಮತ್ತೊಂದು ಮೈಲಿಗಲ್ಲು ಸಾಧನೆಯ ದಾರಿಯಲ್ಲಿ ಇಸ್ರೊ -ಇಂದು ಮಧ್ಯಾಹ್ನ 2:33ಕ್ಕೆ ಮುಹೂರ್ತ ಫಿಕ್ಸ್‌
* ಮದ್ಯ ಪ್ರಿಯರ ಕಿಕ್ ಇಳಿಸಿದ ಸಿದ್ದು ಸರ್ಕಾರ - ಆರ್ಥಿಕ ವ್ಯವಸ್ಥೆ ಬ್ಯಾಲೆನ್ಸ್‌ಗೆ ಅಬಕಾರಿ ಸುಂಕ ಹೆಚ್ಚಳ - ಜುಲೈ 20 ರಿಂದ ಮದ್ಯ ಬೆಲೆ ಏರಿಕೆ ಕನ್ಫರ್ಮ್..!
* ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ - ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಿಗೆ ಮಳೆ ಸಾಧ್ಯತೆ - ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
* ನಂದಿನಿ ಹಾಲಿನ ದರದ ಮೇಲೆ ಬೆಲೆ ಏರಿಕೆ ಫಿಕ್ಸ್  - KMF ಡೈರೆಕ್ಟರ್‌ ಜೊತೆ ಸಭೆ ಕರೆದ ಸಿಎಂ ಸಿದ್ದು - ಪ್ರತಿ ಲೀಟರ್ ಹಾಲಿಗೆ 3 ರೂ ಹೆಚ್ಚಳ ಸಾಧ್ಯತೆ
* ಸದನದಲ್ಲಿ ಪ್ರಮುಖ ವಿಷಯಗಳ ಗಂಭೀರ ಚರ್ಚೆ ಇಲ್ಲ - ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್‌ಗೆ ಚಿಂತೆಯೃ ಇಲ್ಲ - ಕೈ ನಾಯಕರ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ಧಾಳಿ

Trending News