ಆನೆ ಮರಿಯನ್ನು ತುಂಬಿ ಹರಿಯುತ್ತಿರುವ ನದಿ ದಾಟಿಸಲು ಯತ್ನ

  • Zee Media Bureau
  • Jul 31, 2023, 05:39 PM IST


ತುಂಬಿ ಹರಿಯುತ್ತಿರುವ ನದಿಯ ಮಧ್ಯೆ ಆನೆ ಸಿಲುಕಿ ಹಾಕಿಕೊಂಡಿದೆ.  ನೀರಿನ ರಭಸ ಕಂಡು ಮರಿಯಾನೆ ತೀರಾ ಭಯಪಟ್ಟಿದೆ . ಅದೆಷ್ಟೇ ಪ್ರಯತನ್ ಪಟ್ಟರೂ ಒಂದು ಹೆಜ್ಜೆ ಕೂಡಾ ಮುಂದಿಡುತ್ತಿಲ್ಲ.  ಆನೆ ಯನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕೂಡಾ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. 

Trending News