ಕೈಯ್ಯಾರೆ ನೀರು ಕುಡಿಸಿದವನ ಕೈ ಸ್ವಚ್ಛಗೊಳಿಸುವ ಚಿಂಪಾಜಿ

  • Zee Media Bureau
  • Jul 26, 2023, 05:11 PM IST

 ವ್ಯಕ್ತಿಯನ್ನು ಕರೆದು ಚಿಂಪಾಜಿ   ತನಗೆ ನೀರು ಕುಡಿಸುವಂತೆ ಕೇಳುತ್ತದೆ. ಅಲ್ಲೇ ಹರಿದು ಹೋಗುತ್ತಿರುವ ನೀರನ್ನು ತನ್ನ ಬೊಗಸೆಯಲ್ಲಿ ಹಿಡಿದು ಆ ವ್ಯಕ್ತಿ ಗೊರಿಲ್ಲಾಗೆ ಕುಡಿಸುತ್ತಾನೆ. ಹೀಗೆ ತನ್ನ ದಾಹ ತೀರಿಸಿಕೊಂಡ ನಂತರ ಆ ಚಿಂಪಾಜಿ  ವ್ಯಕ್ತಿಯ ಕೈಯ್ಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯುತ್ತದೆ.  

Trending News