21-11-2023: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

ಈ ಕ್ಷಣದ ಪ್ರಮುಖ ಸುದ್ದಿಗಳು : 

  • Zee Media Bureau
  • Nov 21, 2023, 10:52 AM IST

ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು : 
>> ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗು ಸಾವು ಕೇಸ್ - ಇಂದು ಮಧ್ಯಾಹ್ನ ಸಚಿವ ಕೆ.ಜೆ.ಜಾರ್ಜ್ ಪ್ರೆಸ್‌ಮೀಟ್
>> ವಿದ್ಯುತ್‌ ವೈರ್‌ ತುಳಿದು ತಾಯಿ-ಮಗು ಸಾವು ಕೇಸ್‌ - ಸ್ಟೇಷನ್‌ ಬೇಲ್‌ ಮೇಲೆ ಹೊರಬಂದ ಐವರು ಅಧಿಕಾರಿಗಳು
>>  ಮನೆಯಲ್ಲಿ  ಬಿರಿಯಾನಿ ಸೇವಿಸಿ 17 ಜನ ಅಸ್ವಸ್ಥ 
>> ವಿಪಕ್ಷಗಳಿಗೆ ಆಹಾರವಾದ ಸತೀಶ್‌ ಜಾರಕಿಹೊಳಿ ದುಬೈ ಪ್ರವಾಸ 
>> ಆಸ್ಟ್ರೇಲಿಯಾ ವಿರುದ್ಧ ಭಾರತ ಟಿ-20 ಸರಣಿ  

Trending News