22-11-2023: ಈ ಕ್ಷಣದ ಹೆಡ್ಲೈನ್ಸ್

 

  • Zee Media Bureau
  • Nov 22, 2023, 09:53 AM IST

ಇಂದಿನ ಪ್ರಮುಖ ಸುದ್ದಿಗಳು  : 
>>   ಕಾಂಗ್ರೆಸ್‌ ನಿಗಮ ಮಂಡಳಿ ಆಯ್ಕೆಯಲ್ಲಿ ಭಿನ್ನಮತ ಸ್ಫೋಟ 
>> ಕಿರಿಯರಿಗೆ ಹೆಚ್ಚಿನ ಆದ್ಯತೆ ನೀಡಿದ ಹೈಕಮಾಂಡ್‌ - ಹಿರಿಯರ ಕಡೆಗಣನೆ.. 
>> ಇಂದು ತೆಲಂಗಾಣ ವಿಧಾನಸಭೆ ಚುನಾವಣೆ ಅಖಾಡಕ್ಕೆ ಬಿ‌ಎಸ್‌ವೈ ಎಂಟ್ರಿ
>> ಜಾತಿ ಗಣತಿ ವಿಚಾರವಾಗಿ ಸಿಎಂ,ಡಿಸಿಎಂ ನಡುವೆ ಬಿಗ್‌ಫೈಟ್
>> ವಿದ್ಯುತ್ ಅವಘಡದಿಂದ ತಾಯಿ ಮಗು ಸಾವು ಪ್ರಕರಣ - ಸಚಿವ.ಕೆ.ಜೆ.ಜಾರ್ಜ್ ವಿರುದ್ಧ ವಾಟಾಳ್‌ ಹೋರಾಟ

Trending News