28-11-2023: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Nov 28, 2023, 12:38 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಹತ್ತಿರವಿದೆ 67 ರಿಂದ ಬಿಜೆಪಿ 37 ಸ್ಥಾನಕ್ಕಿಳಿಯುವ ಕಾಲ - ಆಪರೇಷನ್‌ ಕಮಲದ ಸುಳಿವುಕೊಟ್ಟ ಸಚಿವ ಮಧುಬಂಗಾರಪ್ಪ 
>> ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ - ತೆಲಂಗಾಣ ಪತ್ರಿಕೆಗಳಲ್ಲಿ ಗ್ಯಾರಂಟಿ ಬಗ್ಗೆ ಜಾಹೀರಾತು - ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ನೋಟಿಸ್
>> ಭ್ರೂಣ ಹತ್ಯೆ ಮಾಡಿಸಿದ ಪೋಷಕರಿಗೆ ಢವಢವ - ತನಿಖೆ ನಡೀತಿದ್ದು ಕಠಿಣ ಕಾನೂನು ಕ್ರಮ ಎಂದ ಸಿಎಂ
>> IT ರೇಡ್‌ ಬಳಿಕ ಅಂಬಿಕಾಪತಿ ಅನಾರೋಗ್ಯ - BBMP ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ನಿಧನ
>> ಕಾಂತಾರ-1 ಫಸ್ಟ್‌ ಲುಕ್ ರಿಲೀಸ್‌ ದಾಖಲೆ- ಯುಟ್ಯೂಬ್‌ನಲ್ಲಿ 8 ಮಿಲಿಯನ್ಸ್‌ಗೂ ಹೆಚ್ಚು ವೀವ್ಸ್‌

Trending News