ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Mar 6, 2023, 03:02 PM IST

ಈಗಿನ ಪ್ರಮುಖ ಸುದ್ದಿಗಳು 
* ಮಗನ ಲಂಚದ ದಾಹಕ್ಕೆ ಅಪ್ಪನಿಗೆ ಸಂಕಷ್ಟ - ಚನ್ನಗಿರಿ ಶಾಸಕ ಮಾಡಾಳ್‌ಗೆ ಬಂಧನ ಭೀತಿ
* ಬೆಳಗಾವಿಯಲ್ಲಿ ತಾರಕ್ಕೇಕರಿದ ಶಿವಾಜಿ ಪ್ರತಿಮೆ ಫೈಟ್- ಉದ್ಘಾಟನೆಯಾಗಿದ್ದ ಪ್ರತಿಮೆ ಮರು ಉದ್ಘಾಟನೆ ಮಾಡಿದ ಹೆಬ್ಬಾಳ್ಕರ್‌ 
*  ಸಿಎಂ ತವರೂರಲ್ಲಿ ಗಾಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ
* ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್‌- ಬಾಂಬ್‌ ಸ್ಫೋಟದ ಹೊಣೆ ಹೊತ್ತ ISIS ಸಂಘಟನೆ
* ಸಿಎಂ ತವರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ - ದೇವಸ್ಥಾನಕ್ಕೆ ಹೋದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

Trending News