ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Apr 13, 2023, 03:54 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಬಿಜೆಪಿ ಸೇನಾನಿಗಳ 2ನೇ ಪಟ್ಟಿ ರಿಲೀಸ್‌-  23 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ- ಮತ್ತೆ 7 ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌
>> ಟಿಕೆಟ್‌ ಘೋಷಣೆಯಾಗ್ತಿದ್ದಂತೆ BJP ಗಡಗಡ- ಅತೃಪ್ತಿ, ಕಣ್ಣೀರು, ಪ್ರತಿಭಟನೆ, ರಾಜೀನಾಮೆ ಅಸ್ತ್ರ- 40 ಕ್ಷೇತ್ರಗಳಲ್ಲಿ ಬಂಡಾಯ, 9 ಜನ BJPಗೆ ರಾಜೀನಾಮೆ
>>  ರಂಗೇರಿದ ವಿಧಾನಸಭೆ ಚುನಾವಣೆ ಅಖಾಡ- ಇಂದಿನಿಂದ ನಾಮಪತ್ರ ಭರಾಟೆ ಶುರು-  ಏಪ್ರಿಲ್‌ 20ರವರೆಗೂ ನಾಮಿನೇಷನ್‌ಗೆ ಅವಕಾಶ
>> ರಾಮದಾಸ್‌ಗೆ ಬಿಜೆಪಿ ಟಿಕೆಟ್‌ ಮಿಸ್‌ - ಶಾಸಕರ ಮನೆ ಮುಂದೆ ವಿಷ ಕುಡಿಯಲು ಯತ್ನಿಸಿದ ಯುವಕ- ರಾಮದಾಸ್‌ಗೆ ಟಿಕೆಟ್‌ ಕೊಡುವಂತೆ ಮಹಿಳೆಯರ ಕಣ್ಣೀರು
>> ಪಂಜಾಬ್‌ನ ಬಟಿಂಡಾದಲ್ಲಿ ಶೂಟೌಟ್‌- ರಾಜ್ಯದ ಇಬ್ಬರು ಸೈನಿಕರು ಹುತಾತ್ಮ- ಬಾಗಲಕೋಟೆ ಸಂತೋಷ್‌ ಸೇರಿ ನಾಲ್ವರು ಯೋಧರು ಹುತಾತ್ಮ

Trending News