ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Sep 20, 2023, 11:36 AM IST

ಈಗಿನ ಪ್ರಮುಖ ಸುದ್ದಿಗಳು  
>> ಮಧ್ಯರಾತ್ರಿಯವರೆಗೂ ಟೆಕ್ನಿಕಲ್ ಸೆಲ್‌ನಲ್ಲಿ ಹಾಲಾಶ್ರೀ ವಿಚಾರಣೆ - ಸಿಸಿಬಿ ತನಿಖಾಧಿಕಾರಿಗಳಿಗೆ ಸ್ವಾಮೀಜಿ ಸ್ಪಂದನೆ
>> ಇಂದು ತುಮಕೂರಲ್ಲಿ ಸರ್ಕಾರಿ ಹೈಟೆಕ್ ಆಸ್ಪತ್ರೆ ಉದ್ಘಾಟನೆ - 56 ಕೋಟಿ ವೆಚ್ಚದ ಆಸ್ಪತ್ರೆ ಲೋಕಾರ್ಪಣೆ
>> ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬದ ಸಂಭ್ರಮ - ಕಾಶಿ ವಿಶ್ವನಾಥ ದೇಗುಲದ ಮಾದರಿಯಲ್ಲಿ ಗಂಗಾರತಿ
>> ಕಾವೇರಿ ನೀರು ಬಿಕ್ಕಟ್ಟು.. ದೆಹಲಿಯಲ್ಲಿಂದು ಮಹತ್ವದ ಸಭೆ - ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಮಾತುಕತೆ
>> ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾದ ಡಿ.ಕೆ.ಶಿವಕುಮಾರ್ - ಕಾನೂನು ತಜ್ಞರ ಸಲಹೆ ಪಡೆಯಲಿರುವ ಡಿಸಿಎಂ ಡಿಕೆಶಿ

Trending News