Funny Video : ಟಾಯ್ಲೆಟ್ ಸೀಟ್ ಮೇಲೆ ನಿಂತು ರೀಲ್ಸ್‌! ಮುಂದೇನಾಯ್ತು ನೋಡಿ ಎದ್ದುಬಿದ್ದು ನಗ್ತೀರಾ

Boy Dance on Toilet Seat : ಈ ವಿಡಿಯೋ ಹುಡುಗರ ಹಾಸ್ಟೆಲ್‌ಗೆ ಸಂಬಂಧಿಸಿದೆ. ಇದರಲ್ಲಿ ಹುಡುಗನೊಬ್ಬ ಹುಡುಗಿಯಂತೆ ವೇಷ ತೊಟ್ಟು ಡ್ಯಾನ್ಸ್ ಮಾಡಲು ಓಡಿ ಹೋಗಿ ಟಾಯ್ಲೆಟ್ ಸೀಟ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾನೆ. ಅದನ್ನು ನೋಡಿ ಇತರ ಹುಡುಗರು ಕೂಡ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ.

Written by - Chetana Devarmani | Last Updated : Dec 7, 2022, 01:16 PM IST
  • ಟಾಯ್ಲೆಟ್ ಸೀಟ್ ಮೇಲೆ ನಿಂತು ರೀಲ್ಸ್‌!
  • ಮುಂದೇನಾಯ್ತು ನೋಡಿ ಎದ್ದುಬಿದ್ದು ನಗ್ತೀರಾ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Funny Video : ಟಾಯ್ಲೆಟ್ ಸೀಟ್ ಮೇಲೆ ನಿಂತು ರೀಲ್ಸ್‌! ಮುಂದೇನಾಯ್ತು ನೋಡಿ ಎದ್ದುಬಿದ್ದು ನಗ್ತೀರಾ  title=
ಟಾಯ್ಲೆಟ್ ಸೀಟ್ ಮೇಲೆ ನಿಂತು ರೀಲ್ಸ್‌!

Funny Video : ಸಾಮಾಜಿಕ ಮಾಧ್ಯಮದ ಮೋಜಿನ ಜಗತ್ತಿನಲ್ಲಿ ಅನೇಕ ಹಾಸ್ಯಮಯ ವಿಡಿಯೋಗಳು ವೈರಲ್ ಆಗುತ್ತವೆ. ಇಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿದ್ದು, ಕೆಲವೊಮ್ಮೆ ಫನ್ನಿ ಡ್ಯಾನ್ಸ್ ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಈಗ ಅಂಥದ್ದೊಂದು ವಿಡಿಯೋ ಮುನ್ನೆಲೆಗೆ ಬಂದಿದ್ದು, ಇದನ್ನು ನೋಡಿ ನಗು ತಡೆಯುವುದು ಕಷ್ಟ. ಈ ವಿಡಿಯೋ ಹುಡುಗರ ಹಾಸ್ಟೆಲ್‌ಗೆ ಸಂಬಂಧಿಸಿದೆ. ಇದರಲ್ಲಿ ಹುಡುಗನೊಬ್ಬ ಹುಡುಗಿಯಂತೆ ವೇಷ ತೊಟ್ಟು ಡ್ಯಾನ್ಸ್ ಮಾಡಲು ಓಡಿ ಹೋಗಿ ಟಾಯ್ಲೆಟ್ ಸೀಟ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾನೆ. ಅದನ್ನು ನೋಡಿ ಇತರ ಹುಡುಗರು ಕೂಡ ಡ್ಯಾನ್ಸ್ ಮಾಡಲು ಆರಂಭಿಸುತ್ತಾರೆ.

ಇದನ್ನೂ ಓದಿ : Viral Video : ಆನೆಗೆ ಕೋಲಿನಿಂದ ಹೊಡೆದ ಯುವಕ, ಕೆಣಕಿದವರನ್ನು ಸುಮ್ಮನೆ ಬಿಟ್ಟೀತಾ?

ಹುಡುಗನೊಬ್ಬ ಟಾಯ್ಲೆಟ್ ಸೀಟ್ ಮೇಲೆ ಹತ್ತಿ ನಿಂತು ಡ್ಯಾನ್ಸ್‌ ಮಾಡುವುದನ್ನು ನೋಡಬಹುದು. ಈ ವಿಡಿಯೋದ ಹಿನ್ನೆಲೆಯಲ್ಲಿ ಭೋಜ್‌ಪುರಿ ಹಾಡು 'ಪಾಟ್ಲಿ ಕಮರಿಯಾ ಮೋರಿ...' ಪ್ಲೇ ಆಗುತ್ತಿರುವುದನ್ನು ಕೇಳಬಹುದು. ನಂತರ ನೃತ್ಯ ಮಾಡುತ್ತ ತನ್ನ ಸೊಂಟ ಬಳುಕಿಸುತ್ತಾನೆ. ಇದು ನೋಡಲು ತುಂಬಾ ತಮಾಷೆಯದ್ದಾಗಿದೆ. 

 

 
 
 
 

 
 
 
 
 
 
 
 
 
 
 

A post shared by Bhutni_ke (@bhutni_ke_memes)

 

ಮುಂದೆ ಬರುವ ದೃಶ್ಯ ನಿಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಈ ವಿಡಿಯೋವನ್ನು ಫನ್ನಿಯಾಗಿ ಎಲ್ಲರನ್ನೂ ನಗಿಸಲೆಂದೆ ಯುವಕರು ಕ್ರಿಯೇಟ್‌ ಮಾಡಿದಂತಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು bhutni_ke_memes ಹೆಸರಿನ ಹ್ಯಾಂಡಲ್‌ನಲ್ಲಿ Instagram ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅನೇಕ ಜನರು ಇದನ್ನು ಲೈಕ್‌ ಮಾಡಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. 

ಇದನ್ನೂ ಓದಿ : Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News