ರೈಲ್ವೇ ಕೋಚ್‌ನಲ್ಲಿ ಬಹಿರಂಗವಾಗಿ ಜೋಡಿಯ ʼರಾಸಲೀಲೆʼ..! ನಾಚಿಕೆ ಇಲ್ವಾ ಇವರಿಗೆ.. ಥೂ..!! ವಿಡಿಯೋ ವೈರಲ್‌

ಟಿಟಿ ಬಂದು ಪ್ರಶ್ನೆ ಮಾಡಿದ್ರೂ ಸಹ ಲೆಕ್ಕಿಸದೆ ಈ ಜೋಡಿ ಪ್ರಣಯದಲ್ಲಿ ಮುಳುಗಿದ್ದರು.. ಇದರಿಂದಾಗಿ ಸಹ ಪ್ರಯಾಣಿಕರಿಗೆ ತೀವ್ರ ಮುಜುಗರ ಉಂಟಾಯಿತು. ಸಾರ್ವಜನಿಕ ಸ್ಥಳ ಅಂತ ಲೆಕ್ಕಿಸದೇ ಈ ರೀತಿಯ ವರ್ತನೆ ತೋರಿದ್ದಾರೆ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jul 18, 2024, 02:16 PM IST
    • ಭಾರತೀಯ ರೈಲ್ವೇ ಕೋಚ್‌ನಲ್ಲಿ ದಂಪತಿ ಚಲ್ಲಾಟ
    • ನಾಚಿಕೆ ಬಿಟ್ಟು ಬಹಿರಂಗವಾಗಿ ಮುದ್ದಾಡಿದ ಜೋಡಿ
    • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
ರೈಲ್ವೇ ಕೋಚ್‌ನಲ್ಲಿ ಬಹಿರಂಗವಾಗಿ ಜೋಡಿಯ ʼರಾಸಲೀಲೆʼ..! ನಾಚಿಕೆ ಇಲ್ವಾ ಇವರಿಗೆ.. ಥೂ..!! ವಿಡಿಯೋ ವೈರಲ್‌ title=
today viral video

Viral video : ಭಾರತೀಯ ರೈಲ್ವೇ ಕೋಚ್‌ನಲ್ಲಿ ದಂಪತಿ ನಡೆಸಿದ ಚಲ್ಲಾಟ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಈ ವೀಡಿಯೊ ನೋಡಿದ ನೆಟ್ಟಿಗರು ಜೋಡಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.. ನಾಚಿಕೆ ಇಲ್ಲದೆ ವರ್ತಿಸಿದ ಈ ದಂಪತಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ..

ಟಿಟಿ ಬಂದು ಪ್ರಶ್ನೆ ಮಾಡಿದ್ರೂ ಸಹ ಲೆಕ್ಕಿಸದೆ ಈ ಜೋಡಿ ಪ್ರಣಯದಲ್ಲಿ ಮುಳುಗಿದ್ದರು.. ಇದರಿಂದಾಗಿ ಸಹ ಪ್ರಯಾಣಿಕರಿಗೆ ತೀವ್ರ ಮುಜುಗರ ಉಂಟಾಯಿತು. ಸಾರ್ವಜನಿಕ ಸ್ಥಳ ಅಂತ ಲೆಕ್ಕಿಸದೇ ಈ ರೀತಿಯ ವರ್ತನೆ ತೋರುವವರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಅಭಿಪ್ರಾಯ.. 

ಇದನ್ನೂ ಓದಿ: ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ!

ಸಧ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅಲ್ಲದೆ, ತೀವ್ರ ಟೀಕೆಗೆ ಗುರಿಯಾಗಿದೆ. ನೆಟ್ಟಿಗರೊಬ್ಬರು ವ್ಯಂಗ್ಯವಾಗಿ, "Oyo ಸೌಲಭ್ಯವು ಈಗ ಭಾರತೀಯ ರೈಲ್ವೆಯಲ್ಲಿ ಲಭ್ಯ," ಅಂತ ಕಾಮೆಂಟ್‌ ಮಾಡಿದ್ದಾರೆ.. ಈ ಘಟನೆ ನಡೆದ ರೈಲಿನ ವಿವರ ಮತ್ತು ಸ್ಥಳಗಳ ಮಾಹಿತಿ ಲಭ್ಯವಿಲ್ಲ.

ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಬೇಕಿದೆ. ಮೊನ್ನೆಯಷ್ಟೇ ಮೆಟ್ರೋದಲ್ಲಿ ನಡೆದ ಇದೇ ರೀತಿಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ರೀಲ್ಸ್‌ ಹುಚ್ಚರು ಸಹ ಇದೇ ರೀತಿ ಬಹಿರಂಗವಾಗಿ ಅಸಹ್ಯಕರವಾಗಿ ಡಾನ್ಸ್‌ ಮಾಡುವ ಕೆಲವು ವಿಡಿಯೋ ವೈರಲ್‌ ಆಗಿದ್ದವು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News