Viral Video: ಕಾಗೆ ಹಿಡಿದ ಬಾಲಕ ಮುಂದೇನು ಮಾಡಿದ ನೀವೆ ನೋಡಿ..  

Viral Video: ಇತ್ತೀಚೀನ ದಿನಗಳಲ್ಲಿ ಕರುಣೆ, ಸಹನೆ ಕಣ್ಮರೆ ಆಗುವ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಮಾನವೀಯ ಸಂಗತಿಗಳನ್ನು  ಕಾಣಬಹುದು. ಕಷ್ಟಕ್ಕೆ ತಳ್ಳುವವರ ಮಧ್ಯೆ ಇಲ್ಲೊಬ್ಬ ಬಾಲಕ  ಹೇಗೆ  ಮಾನವೀಯತೆ ಮೆರೆದಿದ್ದಾನೆ  ನೋಡಿ..

Written by - Zee Kannada News Desk | Last Updated : Mar 5, 2023, 12:04 PM IST
  • ಬಾಲಕ ಮಾನವೀಯತೆ ಗುಣ ಬಾರಿ ವೈರಲ್‌
  • ಕಾಗೆಯನ್ನು ಕಾಪಾಡಿದ ಬಾಲಕನ ವೀಡಿಯೋ 26 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ
  • ಈ ಬಾಲಕನ ಮಾನವೀಯತೆ ಕಂಡು ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ
Viral Video: ಕಾಗೆ ಹಿಡಿದ ಬಾಲಕ ಮುಂದೇನು ಮಾಡಿದ ನೀವೆ ನೋಡಿ..   title=

Viral Video: ಇತ್ತೀಚೀನ ದಿನಗಳಲ್ಲಿ ಕರುಣೆ, ಸಹನೆ ಕಣ್ಮರೆ ಆಗುವ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಮಾನವೀಯ ಸಂಗತಿಗಳನ್ನು  ಕಾಣಬಹುದು. ಕಷ್ಟಕ್ಕೆ ತಳ್ಳುವವರ ಮಧ್ಯೆ ಇಲ್ಲೊಬ್ಬ ಬಾಲಕ  ಹೇಗೆ  ಮಾನವೀಯತೆ ಮೆರೆದಿದ್ದಾನೆ  ನೋಡಿ..

ಈಗ ವೈರಲ್ ಆಗಿರುವ ವೀಡಿಯೊದಲ್ಲಿ,ಬಾಲಕ ಶಾಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದ ಕಾಗೆಯನ್ನು ನೋಡುತ್ತಾನೆ.ಕಾಗೆಯು ಬಲೆಯಲ್ಲಿ ಸಿಲುಕಿರುವುದನ್ನು ಕಂಡು  ಅದನ್ನು ಹೊರ ತರುವ ಪ್ರಯತ್ನ ಮಾಡಿದನು.ಹುಡುಗನು ತನ್ನ ಪ್ರಯತ್ನದಿಂದ ಕಾಗೆಯನ್ನು ಹೊರ ತಂದನು.

 

ಇದನ್ನೂಓದಿ: Viral Video : ಪ್ರಿಯತಮನ ಕಂಡು ಕಂಟ್ರೋಲ್‌ ತಪ್ಪಿದ ವಧು.. ವರನ ಎದುರೇ ಮಾಡಿದಳು...!!

 ಅದೇ ಸಮಯಕ್ಕೆ ಅವನ ಗೆಳೆಯರು ಬಂದು ಬಾಲಕನ ಸಹಾಯಕ್ಕೆ ನಿಂತರು. ಕಾಗೆಯನ್ನು ಬಲೆಯಿಂದ ಬಿಡಿಸಿ ,ನೀರು ಕುಡಿಸಿ ಆತನ ಸ್ನೇತರು ಚಪ್ಪಾಳೆ ತಟ್ಟುತ್ತಿದ್ದಂತೆ ಕಾಗೆ ಹಾರಿ ಹೋಯಿತು.ವೈರಲ್ ತುಣುಕನ್ನು ಸಬಿತಾ ಚಂದಾ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ "ಕರುಣಾಮಯಿ ಹೃದಯವು ಅಸಂಖ್ಯಾತ ಜೀವವನ್ನು ಸ್ಪರ್ಶಿಸುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂಓದಿ: Monkey Video : ಆಪಲ್ ತಿಂದ ಕೋತಿಗೆ ಹುಚ್ಚು.. ದೋಸ್ತ್ ಮಂಗನ ಮಾಸ್ ರಿಯಾಕ್ಷನ್ ವೈರಲ್

ಆನ್‌ಲೈನ್‌ನಲ್ಲಿ ಹಂಚಿಕೊಂಡ ಬಳಿಕ ವೀಡಿಯೊವು 26 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಟ್ವಿಟರ್ ಬಳಕೆದಾರರು ಶಾಲಾ ಬಾಲಕನನ್ನು ಪ್ರೀತಿಸುತ್ತಿದ್ದರು ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ಅವನನ್ನು ಹೊಗಳಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News