Viral Video: ಇತ್ತೀಚೀನ ದಿನಗಳಲ್ಲಿ ಕರುಣೆ, ಸಹನೆ ಕಣ್ಮರೆ ಆಗುವ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಮಾನವೀಯ ಸಂಗತಿಗಳನ್ನು ಕಾಣಬಹುದು. ಕಷ್ಟಕ್ಕೆ ತಳ್ಳುವವರ ಮಧ್ಯೆ ಇಲ್ಲೊಬ್ಬ ಬಾಲಕ ಹೇಗೆ ಮಾನವೀಯತೆ ಮೆರೆದಿದ್ದಾನೆ ನೋಡಿ..
Viral Video: ದಕ್ಷಿಣ ಚೀನಾದಲ್ಲಿ ಬಾಯಾರಿದ ಕಾಗೆಯು ಬೆಣಚುಕಲ್ಲುಗಳನ್ನು ಎತ್ತಿಕೊಂಡು ಬಾಟಲಿಗೆ ಹಾಕಿ ನೀರು ಕುಡಿದಿರುವುದು ಆನ್ಲೈನ್ನಲ್ಲಿ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಪೀಪಲ್ಸ್ ಡೈಲಿ ಎಂಬ ಪುಟವು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ
Benefits of crow feeding: ಹಿಂದೂ ಪುರಾಣಗಳ ಪ್ರಕಾರ, ಪ್ರಾಣಿಗಳು ಮತ್ತು ಪಕ್ಷಿಗಳು ಕೆಲವು ದೇವರು ಮತ್ತು ದೇವತೆಗಳ ವಾಹನಗಳಾಗಿವೆ. ಆದ್ದರಿಂದ, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ನೀಡುವುದು ಪ್ರಯೋಜನಕಾರಿ ಎಂದು ನಂಬಲಾಗಿದೆ.
ಶನಿ ದೇವರಿಗೆ ಸಮರ್ಪಿಸುವ ಕಾರ್ಯಗಳ ಆಧಾರದ ಮೇಲೆ ನಿಮಗೆ ಫಲ ಸಿಗುತ್ತದೆ. ಶನಿದೇವನನ್ನು ವಿನಾಶಕಾರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಶನಿ ದೇವನಿಗೆ ಇಷ್ಟವಾಗುವ ಕೆಲಸ ಮಾಡಿದರೆ ನಿಮಗೆ ಆತನ ಕೃಪೆ ಸದಾ ಇರುತ್ತದೆ.
Good And Bad Indications Of Crow: ಪಿತೃ ಪಕ್ಷದಲ್ಲಿ ಕಾಗೆಗೆ ಆಹಾರ ನೀಡುವುದಕ್ಕೆ ತುಂಬಾ ಮಹತ್ವ ನೀಡಲಾಗಿದೆ. ಈ ರೀತಿ ಮಾಡದೆ ಹೋದಲ್ಲಿ ಶ್ರಾದ್ಧ ವಿಧಿ ಪೂರ್ಣಗೊಳ್ಳುವುದೇ ಇಲ್ಲ. ಶಾಸ್ತ್ರಗಳಲ್ಲಿ ಕಾಗೆಯನ್ನು ಯಮನ ದೂತ ಎಂದು ಭಾವಿಸಲಾಗಿದೆ. ಹೀಗಾಗಿ ಕಾಗೆಗೆ ಸಂಬಂಧಿಸಿದ ಸಂಕೇತಗಳು ಕೂಡ ತುಂಬಾ ವಿಶೇಷವಾಗಿವೆ.
ಶಕುನ ಶಾಸ್ತ್ರದ ಪ್ರಕಾರ, ಒಂದು ಪಾತ್ರೆಯಲ್ಲಿ ಕಾಗೆ ನೀರು ಕುಡಿಯುವುದನ್ನು ನೀವು ನೋಡಿದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಮುಂದಿನ ದಿನಗಳಲ್ಲಿ ಹಣವನ್ನು ಗಳಿಸಲಿದ್ದೀರಿ ಅಥವಾ ನೀವು ಕೆಲವು ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದೀರಿ.
ಪಿತೃ ಪಕ್ಷದಲ್ಲಿ ಕಾಗೆಗಳು ಬಹಳ ಮುಖ್ಯವಾಗಿರುತ್ತವೆ. ಶ್ರಾದ್ಧ ಪಕ್ಷದಲ್ಲಿ, ಕಾಗೆಗಳಿಗೆ ಆಹಾರ ನೀಡುವುದನ್ನು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಕಾಗೆಯನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.